ಶಾಂತಿ ಯುವಕ ವೃಂದ ಜಾರ್ಕಳ ಕುಕ್ಕುಂದೂರು- 43 ನೇ ವಾರ್ಷಿಕೋತ್ಸವ ಸ್ವಚ್ಛತೆಯಲ್ಲಿ ರಾಜ್ಯದಲ್ಲಿ ಕಾರ್ಕಳ- ಹೆಬ್ರಿ ತಾಲೂಕಿಗೆ ಸ್ಥಾನ — ಸುನಿಲ್ ಕುಮಾರ್
ಜಾರ್ಕಳ:ಸ್ವರ್ಣ ಕಾರ್ಕಳ ಸ್ವಚ್ಛ ಕಾರ್ಕಳ ಪರಿಕಲ್ಪನೆಯಡಿ ಸರಕಾರದ ಮೂಲಕ ಪಂಚಾಯತ್ ನ ಸಹಾಯೋಗದೊಂದಿಗೆ ಸಂಘ ಸಂಸ್ಥೆಗಳ ನಿರಂತರ ಸಹಕಾರದಿಂದ ಇಂದು ರಾಜ್ಯದಲ್ಲಿ ಹೆಬ್ರಿ ಹಾಗೂ ಕಾರ್ಕಳ ತಾಲೂಕುಗಳು ಸ್ವಚ್ಛತೆಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು...