ಕಾರ್ಕಳ: ಹಿರ್ಗಾನ ಗ್ರಾಮದ ಮೀನು ಮಾರ್ಕೆಟ್ ಬಳಿ ಮೋಟಾರ್ ಸೈಕಲ್ಗೆ ಸ್ಕೂಟರ್ ಡಿಕ್ಕಿಯಾದ ಘಟನೆ ಮೇ. 01ರಂದು ನಡೆದಿದೆ. ಶಶಿಕಾಂತ ಹಾಗೂ ಸುಮಿತ್ರರವರು ಮೋಟಾರ್ ಸೈಕಲ್ನಲ್ಲಿ ಹಿರ್ಗಾನದಿಂದ ಕಾರ್ಕಳ ಕಡೆಗೆ ಹೋಗುತ್ತಿರುವಾಗ ಕಾರ್ಕಳದಿಂದ ಹಿರ್ಗಾನ...
ಕಾರ್ಕಳ: ಕುಟುಂಬದ ಜಾಗದ ತಕರಾರು ಬಗ್ಗೆ ಅಣ್ಣ ತಮ್ಮಂದಿರ ನಡುವೆ ಹಲವಾರು ಸಮಯಗಳಿಂದ ಜಗಳವಾಗುತ್ತಿದ್ದು, ಇದೀಗ ಅಣ್ಣನ ಕೊಲೆಯಿಂದ ಪ್ರಕರಣವು ಮತ್ತಷ್ಟು ಬಿಗಡಾಯಿಸಿದೆ. ಕಾರ್ಕಳ ಮಿತ್ತಬೆಟ್ಟು ಹಿರಿಯಂಗಡಿಯಲ್ಲಿ ವಾಸವಾಗಿರುವ ರಿಚರ್ಡ್ ಡಿಸೋಜ ಹಾಗೂ ಅವರ...
ಉದ್ಯೋಗ ಆಕಾಂಕ್ಷಿಗಳಿಗೆ ಮೇ 5 ರಂದು ಬೆಳಗ್ಗೆ 10.30 ಕ್ಕೆ ಮಣಿಪಾಲ್ನ ಮನೋಹರ್ ಭವನ ಹೋಟೆಲ್ ಮುಂಭಾಗದ ಮಣಿಪಾಲ್ ಪೇಮೆಂಟ್ ಐಡೆಂಟಿಟಿ ಸೊಲ್ಯೂಷನ್ ಲಿಮಿಟೆಡ್ ಇಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ಆಯೋಜಿಸಲಾಗಿದೆ. ಡಿಪ್ಲೋಮಾ,...
ಹೆಬ್ರಿ : ವಿಶೇಷ ಸಾಮಾಜಿಕ ಸೇವೆಗಾಗಿ ಬಹುಮುಖ ಪ್ರತಿಭೆಯ ಹೆಬ್ರಿ ತಹಶೀಲ್ಧಾರ್ ಎಸ್. ಎ. ಪ್ರಸಾದ್ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಬೆಂಗಳೂರು ವತಿಯಿಂದ...
ಅಜೆಕಾರು: ವ್ಯಕ್ತಿಯೋರ್ವರು ಅನಾರೋಗ್ಯದ ವಿಷಯವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಏ. 30ರಂದು ವರದಿಯಾಗಿದೆ. ಪಡುಕುಡೂರು ಎಳ್ಳಾರೆ ಕೃಷ್ಣ ಬಿ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡವರು. ಇವರು ಸುಮಾರು 15 ವರ್ಷದಿಂದ...
ಅಜೆಕಾರು: ಕುಕ್ಕುಜೆ ಗ್ರಾಮದ ದೊಂಡೆರಂಗಡಿ ಪೇಟೆ ಬಳಿ ಮಟ್ಕಾ ಆಟದಲ್ಲಿ ನಿರತನ ಮೇಲೆ ಪ್ರಕರಣ ದಾಖಲಾದ ಘಟನೆ ಏ. 30ರಂದು ವರದಿಯಾಗಿದೆ. ಅಶ್ವಿನ್ ಎಂಬಾತನು ಸಾರ್ವಜನಿಕ ಸ್ಥಳದಲ್ಲಿ ಚೀಟಿಯಲ್ಲಿ ನಂಬ್ರ ಬರೆದು ಕೊಟ್ಟು ಅವರಿಂದ...
ಹೆಬ್ರಿ : ಶಿವಪುರ ಶ್ರೀಶಂಕರದೇವ ದೇವಸ್ಥಾನದಲ್ಲಿ ಶುಕ್ರವಾರ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬ್ರಹ್ಮಕಲಶಾಭಿಷೇಕ ಭಕ್ತಿವೈಭವದಿಂದ ಕ್ಷೇತ್ರ ತಂತ್ರಿವರೇಣ್ಯರಾದ ಹೆರ್ಗ ರಾಘವೇಂದ್ರ ತಂತ್ರಿಯವರ ಮಾರ್ಗದರ್ಶನದಲ್ಲಿ ನೆರವೇರಿತು. ಸಾವಿರಾರು ಭಕ್ತ ಸಮೂಹ ಸಂಭ್ರಮದ ಬ್ರಹ್ಮಕಲಾಭಿಷೇಕಕ್ಕೆ ಸಾಕ್ಷಿಯಾದರು....
ಹೆಬ್ರಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಳಂಕ ಬಂದಾಗ, ನಮಗೆಲ್ಲ ಕಳಂಕ ಬಂದಂತೆ ಎಂದು ಭಾವಿಸಿ, ದುಷ್ಟಶಕ್ತಿಗಳ ವಿರುದ್ಧ ಹೋರಾಡಿದ ಲೀಲಾವತಿಯವರು ಧೀಮಂತ ಮಹಿಳೆ. ಒಬ್ಬ ಮಹಿಳೆ ಯೋಜನಾಧಿಕಾರಿಯಾಗಿ ಹೆಬ್ರಿ ತಾಲ್ಲೂಕನ್ನು ಅತ್ಯಂತ ಯಶಸ್ವಿಯಾಗಿ...
ಹೆಬ್ರಿ : ಪ್ರಾಚೀನವಾದ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯ ಮಾಡುವುದು ನಮ್ಮ ಜೀವನದ ಪುಣ್ಯ. ಅದನ್ನು ನೋಡುವುದು ಕೂಡ ನಮ್ಮ ಭಾಗ್ಯ, ಶಂಕರದೇವರ ಜೀರ್ಣೋದ್ಧಾರ ಅತ್ಯಂತ ಪುಣ್ಯದ ಸೇವೆ, ಎಲ್ಲರೂ ಒಗ್ಗೂಡಿದ್ದರಿಂದ ಭವ್ಯವಾದ ಕ್ಷೇತ್ರ ನಿರ್ಮಾಣವಾಗಿದೆ...
ಹೆಬ್ರಿ : ಬ್ರಹ್ಮ ಕಲಶಾಭಿಷೇಕದ ಸಂಭ್ರಮದಲ್ಲಿರುವ ಇತಿಹಾಸ ಪ್ರಸಿದ್ಧ ಶಿವಪುರ ಶ್ರೀಶಂಕರದೇವ ದೇವಸ್ಥಾನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಬುಧವಾರ ಮಧ್ಯಾಹ್ನ ಭೇಟಿ ನೀಡಿದರು. ಕ್ಷೇತ್ರದ ವತಿಯಿಂದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಾಸುದೇವಾ ಭಟ್,...
This website uses cookies to improve your experience. We'll assume you're ok with this, but you can opt-out if you wish. AcceptRead More