Category : ಮೂಡುಬಿದಿರೆ

ಮೂಡುಬಿದಿರೆ

ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಕಾರ್ಯಕ್ರಮ SAKURAಗೆ ಮೂಡುಬಿದಿರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಆಯ್ಕೆ

Madhyama Bimba
  ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ರಾಹುಲ್ ಪಿ ಹೆಗ್ಡೆ, ಇನ್‌ಸ್ಫೈರ್ ಮಾನಕ್ ವಿಜ್ಞಾನ ಯೋಜನೆಯಡಿ ಪ್ರಸ್ತುತ ಪಡಿಸಿದ  “Animal Vital Monitoring system” ಎಂಬ ಸಂಶೋಧನಾತ್ಮಕ ವಿಜ್ಞಾನ ಮಾದರಿ ಜಪಾನಿನ...
ಮೂಡುಬಿದಿರೆ

ಇಂದಿನಿಂದ ಬೆಳುವಾಯಿ ಹೋಮಲ್ಕೆ ಜಾತ್ರೆ

Madhyama Bimba
ಬೆಳುವಾಯಿ ಗ್ರಾಮ ಸಮಾಜ ಸೇವಾಭಿವೃದ್ಧಿ ಸಮಿತಿ ಬೆಳುವಾಯಿ ಶ್ರೀ ಧರ್ಮಅರಸು, ಶ್ರೀ ಕುಕ್ಕಿನಂತಾಯಿ, ಶ್ರೀ ಕೊಡಮಂತಾಯಿ, ಶ್ರೀ ಬ್ರಹ್ಮಬೈದರ್ಕಳ ಕ್ಷೇತ್ರ ಬೆಳುವಾಯಿ ಹೋಮಲ್ಕೆಯಲ್ಲಿ ವರ್ಷಾವಧಿ ಜಾತ್ರೆಯು ಫೆ. 21 ರಿಂದ 23ರವರೆಗೆ ಜರಗಲಿದೆ. ಫೆ....
ಕಾರ್ಕಳಮೂಡುಬಿದಿರೆಹೆಬ್ರಿ

ಮುಂದಿನ ದಿನಗಳಲ್ಲಿ ಯಾವುದೇ ಅನಧಿಕೃತ ಬಡಾವಣೆಗಳಿಕೆ ಅವಕಾಶವಿಲ್ಲ – ಉಡುಪಿ ಜಿಲ್ಲಾಧಿಕಾರಿ ಆದೇಶ

Madhyama Bimba
ಮುಂದಿನ ದಿನಗಳಲ್ಲಿ ಯಾವುದೇ ಅನಧಿಕೃತ ಬಡಾವಣೆಗಳಿಗೆ ಅವಕಾಶ ವಿಲ್ಲ ಹಾಗೆ ಮಾಡಿದರೆ ಕಾನೂನು ಪ್ರಕಾರ ದಂಡ ವಿಧಿಸಲು ಅವಕಾಶ ವಿದೆ ಎಂದು ಉಡುಪಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. 2024 ಸೆ. 10ರೊಳಗೆ ಅನಧಿಕೃತ ವಾಗಿ ರಚನೆಯಾಗಿರುವ...
ಮೂಡುಬಿದಿರೆ

ಫೆ. 25 ರಿಂದ ಶ್ರೀ ನಡ್ಯೋಡಿ ದೈವಸ್ಥಾನ ಬ್ರಹ್ಮಕಲಶೋತ್ಸವ ಸಂಭ್ರಮ

Madhyama Bimba
ಶತಮಾನಗಳ ಇತಿಹಾಸವಿರುವ ನಡ್ಯೋಡಿ ದೈವಸ್ಥಾನ ಮಾರ್ಪಾಡಿ-ಕಲ್ಲಬೆಟ್ಟು ಇದರ ನಾಲ್ಕನೇ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ನೇಮೋತ್ಸವವು ಫೆ.25ರಿಂದ ಮಾರ್ಚ್ ೩ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ, ಅಧ್ಯಕ್ಷರಾದ ದಿಲೀಪ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.   ಬ್ರಹ್ಮಕಲಶೋತ್ಸವ...
ಮೂಡುಬಿದಿರೆ

ಇರುವೈಲು ದೇವಸ್ಥಾನದ ಸಮಿತಿಗೆ ಆಯ್ಕೆ

Madhyama Bimba
  ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಸುಜಾತ ಜೆ.ಶೆಟ್ಟಿ ಆಯ್ಕೆಯಾಗಿದ್ದಾರೆ. ಮುಂದಿನ ಮೂರು ವರ್ಷಗಳ ಅವಧಿಗೆ ಶ್ರೀಮತಿ ಸುಜಾತ ಜೆ.ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ದೇವಸ್ಥಾನದ...
ಮೂಡುಬಿದಿರೆ

ಮೂಡುಬಿದಿರೆ ಯುವವಾಹಿನಿಯ ಹೊಂಬೆಳಕು ವ್ಯಕ್ತಿತ್ವ ವಿಕಸನ ಶಿಬಿರ

Madhyama Bimba
  ನಮ್ಮ ಮಾತುಗಳು ಹೃದಯದಿಂದ ಬಂದರೆ ಮಾತ್ರವೇ ಕೇಳುಗರ ಮನಸ್ಸಿಗೆ ತಲುಪಬಹುದು. ಶಬ್ದಗಳಿಗಿಂತ ಭಾವನೆ ಮುಖ್ಯ. ಪ್ರಾಮಾಣಿಕತೆ, ಆತ್ಮೀಯತೆಯ ಮಾತುಗಳು ಹೃದಯ ಸ್ಪರ್ಶಿಸುತ್ತವೆ. ಯಶಸ್ಸನ್ನು ಹಂಚಿಕೊಳ್ಳಬೇಕು, ಆದರೆ ತಪ್ಪನ್ನು ಒಪ್ಪಿಕೊಳ್ಳುವ ಹೃದಯ ಇರಬೇಕು. ನಿಜವಾದ...
ಮೂಡುಬಿದಿರೆ

ಶಿರ್ತಾಡಿ ಗ್ರಾಮ ಸಭೆ ರದ್ದು

Madhyama Bimba
  ಶಿರ್ತಾಡಿ: ಗ್ರಾಮಸ್ಥರ ಅಹವಾಲುಗಳನ್ನು ಕೇಳಬೇಕಾದ ಹೆಚ್ಚಿನ ಅಧಿಕಾರಿಗಳು ಗೈರು ಹಾಜರಾದ್ದರಿಂದ ಇಂದು ನಡೆಯಬೇಕಾಗಿದ್ದ ಶಿರ್ತಾಡಿ ಗ್ರಾಮ ಸಭೆ ರದ್ದುಗೊಂಡಿದೆ. ಪಂಚಾಯತ್ ಅಧ್ಯಕ್ಷೆ ಆಗ್ನೇಸ್ ಡಿಸೋಜಾ ಅಧ್ಯಕ್ಷತೆಯಲ್ಲಿ ಇಂದು ಗ್ರಾಮ ಸಭೆ ನಿಗದಿಯಾಗಿತ್ತು. ಮೆಸ್ಕಾಂ,...
ಮೂಡುಬಿದಿರೆ

ಅಭಯಚಂದ್ರ ಮನೆಗೆ ಸತೀಶ್ ಜಾರಕಿಹೊಳಿ ಭೇಟಿ

Madhyama Bimba
ರಾಜ್ಯ ಸಚಿವ ಸತೀಶ್ ಜಾರಕಿಹೊಳಿ ಜಿಲ್ಲೆಯ ಕಾರ್ಯಕ್ರಮ ನಿಮಿತ್ತ ಆಗಮಿಸಿ ಮೂಡುಬಿದಿರೆಯಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ನಿವಾಸದಲ್ಲಿ ಉಪಹಾರ ಸೇವಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಪುತ್ತಿಗೆ ಚೌಟರ ಅರಮನೆ...
ಕಾರ್ಕಳಮೂಡುಬಿದಿರೆಹೆಬ್ರಿ

ಶ್ರೀ ರಾಮಕೃಷ್ಣ ಸೊಸೈಟಿ: ಅಧ್ಯಕ್ಷರಾಗಿ ಕೆ. ಜೈರಾಜ್ ಬಿ. ರೈ ಉಪಾಧ್ಯಕ್ಷರಾಗಿ ಶ್ರೀಮತಿ ಲಕ್ಷ್ಮಿಜಯಪಾಲ ಶೆಟ್ಟಿ

Madhyama Bimba
ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ಚುನಾವಣಾ ದಿನದಿಂದ ಮುಂದಿನ ೫ ವರ್ಷ ಅಂದರೆ 2025ರಿಂದ 2030ರ ಅವಧಿಗೆ ಅಧ್ಯಕ್ಷರಾಗಿ ಕೆ. ಜೈರಾಜ್ ಬಿ. ರೈ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ...
ಕಾರ್ಕಳಮೂಡುಬಿದಿರೆ

ಭರದಿಂದ ಸಾಗುತ್ತಿರುವ ಶೃಂಗೇರಿ ಡಿಪೋ

Madhyama Bimba
ಕಾಮಗಾರಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರು ತನ್ನ ಅವಧಿಯಲ್ಲಿ ಶೃಂಗೇರಿ ಕ್ಷೇತ್ರದ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲ್ಲೂಕು ಮತ್ತು ಮಲೆನಾಡಿನ ಜನತೆಯ ಹಲವಾರು ವರ್ಷದ ಬೇಡಿಕೆ ಈಡೇರಿಸಲು ಕಟಿ ಬದ್ಧರಾಗಿ ಮಂಜೂರು ಮಾಡಿಸಿರುವ ಏSಖಖಿಅ...

This website uses cookies to improve your experience. We'll assume you're ok with this, but you can opt-out if you wish. Accept Read More