Category : ಮೂಡುಬಿದಿರೆ

ಮೂಡುಬಿದಿರೆ

  ಏಪ್ರಿಲ್ 9ರಿಂದ 12 ಬೆದ್ರ ಉತ್ಸವ

Madhyama Bimba
ಮೂಡುಬಿದಿರೆಯಲ್ಲಿ ಏಪ್ರಿಲ್ 9ರಿಂದ 12ರವರಿಗೆ ಬೆದ್ರ ಉತ್ಸವ ನಡೆಯಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಸಮಾಜಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಮರನಾಥ ಶೆಟ್ಟಿ ವೃತ್ತದಿಂದ ಸ್ವರಾಜ್ಯ ಮೈದಾನ ಹಾಗೂ ಕನ್ನಡ ಭವನ ವರೆಗೆ ವಿವಿಧ...
ಮೂಡುಬಿದಿರೆ

ಶ್ರೀ ಮಹಾವೀರ ಕಾಲೇಜಿನಲ್ಲಿ ಎರಡನೇ ಹಂತದ ಉದ್ಯೋಗ ಮೇಳ

Madhyama Bimba
  ಶ್ರೀ ಮಹಾವೀರ ಕಾಲೇಜಿನ ಪ್ಲೇಸ್ಮೆಂಟ್ ಸೆಲ್ (ಪ್ಲೇಸ್ಮೆಂಟ್ ಡ್ರೈವ್) ವತಿಯಿಂದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಉದ್ಯೋಗಾವಕಾಶಗಳನ್ನು ವೃದ್ಧಿಸುವ ಉದ್ದೇಶದಿಂದ  2026ನೇ ಸಾಲಿನ ಎರಡನೇ ಹಂತದ ಮುಂದುವರಿದ ಉದ್ಯೋಗ ಮೇಳವನ್ನು ಮಾ.21ರಂದು ಕಾಲೇಜಿನ...
ಮೂಡುಬಿದಿರೆ

ಪ್ರಸಾದ್ ನೇತ್ರಾಲಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ- ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ ಪೋಸ್ಟರ್ಸ್ ಸ್ಪರ್ಧೆ

Madhyama Bimba
ಮೂಡುಬಿದಿರೆ: ಜೈನ್ ಪೇಟೆಯ ಫಾರ್ಚೂನ್ ಹೈವೇ ಬಿಲ್ಡಿಂಗ್‌ನಲ್ಲಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಮಾರ್ಚ್ 26 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ವರ್ಷದ ದಿನಾಚರಣೆಯನ್ನು “ಆಶಾ ಕಿ ಕಿರಣ್”...
ಮೂಡುಬಿದಿರೆ

ಜೋಗೊಟ್ಟು ಹಾಲು ಉತ್ಪಾದಕರ ಸಂಘದ ಕಟ್ಟಡ “ನವನೀತ” ಲೋಕಾಪ೯ಣೆ

Madhyama Bimba
ವಾಲ್ಪಾಡಿ ಗ್ರಾಮದ ಜೋಗೊಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಸ್ವಂತ ಕಟ್ಟಡ “ನವನೀತ” ಮಾರ್ಚ್ 25ರಂದು ಲೋಕಾಪ೯ಣೆಗೊಂಡಿತು. ದ. ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಮಂಗಳೂರು...
ಮೂಡುಬಿದಿರೆ

  ಲಾಡಿ ಶ್ರೀ ನಾಗಬ್ರಹ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ರವಿಪ್ರಸಾದ್ ಶೆಟ್ಟಿ

Madhyama Bimba
ಮೂಡುಬಿದಿರೆ ಪ್ರಾಂತ್ಯ ಗ್ರಾಮದ ಲಾಡಿ ಶ್ರೀ ನಾಗಬ್ರಹ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೂತನ ಅಧ್ಯಕ್ಷರಾಗಿ ರವಿಪ್ರಸಾದ್ ಕೆ.ಶೆಟ್ಟಿ ನಿಯುಕ್ತರಾಗಿದ್ದಾರೆ. ಮುಂದಿನ ಮೂರು ವರ್ಷದ ಅವಧಿಗೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ಹಿಂದೂ ಧಾರ್ಮಿಕ...
ಮೂಡುಬಿದಿರೆ

ವಿಶ್ರಾಂತ ಶಿಕ್ಷಕ ಶಿಶುಪಾಲ ಹೆಗ್ಡೆ ನಿಧನ

Madhyama Bimba
ಪಡುಕೊಣಾಜೆ ದೂಡ್ಡಮನೆ ಗುತ್ತು ಶಿಶುಪಾಲ ಹೆಗ್ಡೆ ಇವರು ಇಂದು ಕೊನೆಯುಸಿರೆಳೆದರು. ಅಲ್ಪಕಾಲದ ಅಸೌಖ್ಯದಿಂದ ಬಳಲಿದ್ದ ಅವರು ಕೋಟೆಬಾಗಿಲು, ಮೂಡುಬಿದ್ರೆ, ಮರಿಯಾಡಿ ಪಡುಕೊಣಾಜೆ ಶಾಲೆಗಳಲ್ಲಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. ಮೇಕಾರು ಶ್ರೀ ಧೂಮ್ರ ಧೂಮಾವತಿ...
ಮೂಡುಬಿದಿರೆ

ರೇಮಂಡ್ ತಾಕೋಡೆಯವರ ‘ಬೊಳ್ಳಿಲು’ ಕೃತಿ ಬಿಡುಗಡೆ-ಹುಟ್ಟೂರ ಸನ್ಮಾನ: ಎಐ ಯುಗದಲ್ಲೂ ಸಾಹಿತ್ಯ ಸೃಜನಶೀಲತೆಯೇ ಶಾಶ್ವತ: ವಿವೇಕ್ ಆಳ್ವ

Madhyama Bimba
ಮೂಡುಬಿದಿರೆ: ತುಳು ಕೂಟ ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದಿರೆ ಪ್ರೆಸ್ ಕ್ಲಬ್, ಜೇಸಿಐ ಮೂಡುಬಿದಿರೆ ತ್ರಿಭುವನ್, ತಾಕೋಡೆ ಅಭಿಮಾನಿ ಬಳಗ, ರಿಕ್ಷಾ ಚಾಲಕರ-ಮಾಲಕರ ಸಂಘ ಹಾಗೂ ರೋಟರಿ ಕ್ಲಬ್ ಟೆಂಪಲ್ ಟೌನ್...
ಮೂಡುಬಿದಿರೆ

 ವ್ಯಕ್ತಿ ನಾಪತ್ತೆ

Madhyama Bimba
ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಅರ್ಜುನಾಪುರ ದೇವಸ್ಥಾನದ ಸಮೀಪದ ನಿವಾಸಿ ಸತೀಶ್ ಆಚಾರ್ಯ (43) ನಾಪತ್ತೆಯಾಗಿದ್ದಾರೆ. ಅವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿರುವ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸತೀಶ್ ಆಚಾರ್ಯ ವಿವಾಹಿತರಾಗಿದ್ದಾರೆ. ಅಳಿಯೂರಿನಲ್ಲಿ...
ಮೂಡುಬಿದಿರೆ

ಇನ್ಸ್‌ಪೆಕ್ಟರ್ ಸಂದೇಶ್ ಪ್ರಕರಣಗಳ ತನಿಖೆ ಸಿಐಡಿಗೆ

Madhyama Bimba
ಮೂಡುಬಿದಿರೆ  ಇನ್ಸ್‌ಪೆಕ್ಟರ್  ಸಂದೇಶ್ ಪಿ.ಜಿ.ಅವರು ಮಹಿಳೆಯರ ವಿರುದ್ಧ ನಡೆಸಿದ ದೌರ್ಜನ್ಯ ಆರೋಪಗಳ ತನಿಖೆಯನ್ನು ಸಿ.ಐ.ಡಿ‌.ಗೆ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಗೃಹ ಸಚಿವರಾದ ಜಿ.ಪರಮೇಶ್ವರ್ ಅವರು ಸೂಚಿಸಿದ್ದಾರೆ. ಸಂದೇಶ್ ಅವರಿಂದ ದೌರ್ಜನ್ಯ ನಡೆದಿದೆ ಎಂದು...
ಮೂಡುಬಿದಿರೆ

  ನಾಳೆ ಮೂಡುಬಿದಿರೆಯಲ್ಲಿ ಪತ್ರಕರ್ತ ರೇಮಂಡ್ ಡಿಕುನಾ ತುಳು ಕೃತಿ ಬಿಡುಗಡೆ

Madhyama Bimba
ಮೂಡುಬಿದಿರೆ: ತುಳುಕೂಟ(ರಿ), ಮೂಡುಬಿದಿರೆ,  ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದಿರೆ, ಪ್ರೆಸ್‌ಕ್ಲಬ್‌, ಮೂಡುಬಿದಿರೆ, ಜೆಸಿಐ ಮೂಡುಬಿದಿರೆ ತ್ರಿಭುವನ್, ಸೀನಿಯ‌ರ್ ಛೇಂಬ‌ರ್ ಇಂಟರ್‌ನ್ಯಾಷನಲ್. ಮೂಡುಬಿದಿರೆ ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್, ಮೂಡುಬಿದಿರೆ ಹಾಗೂ ಅಭಿಮಾನಿ ಬಳಗ...

This website uses cookies to improve your experience. We'll assume you're ok with this, but you can opt-out if you wish. Accept Read More