Month : March 2025

ಕಾರ್ಕಳಹೆಬ್ರಿ

ಮಾ. 11 ರಂದು ಮಿನಿ ಉದ್ಯೋಗ ಮೇಳ

Madhyama Bimba
ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಾರ್ಚ್ 11 ರಂದು ಬೆಳಗ್ಗೆ 10.30 ಕ್ಕೆ ಮಿನಿ ಉದ್ಯೋಗ ಮೇಳ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ...
ಕಾರ್ಕಳ

ಕುಚ್ಚೂರು ಶಾಲೆಯ ಬಳಿ ಸ್ಕೂಟಿಗೆ ಬೈಕ್ ಡಿಕ್ಕಿ- ಗಾಯ

Madhyama Bimba
ಹೆಬ್ರಿ: ಕುಚ್ಚೂರು ಶಾಲೆಯ ಬಳಿ ಸ್ಕೂಟಿಗೆ ಬೈಕ್ ಡಿಕ್ಕಿಯಾದ ಘಟನೆ ಮಾ. 4 ರಂದು ನಡೆದಿದೆ. ಹೆಬ್ರಿ ಅಲ್ಬಾಡಿ ಗ್ರಾಮದ ನಿವಾಸಿಯಾದ ರವೀಂದ್ರ (66)ರವರು ಸ್ಕೂಟಿಯಲ್ಲಿ ಸಹಸವಾರಳಾಗಿ ತನ್ನ ಅತ್ತಿಗೆಯವರನ್ನು ಕೂರಿಸಿಕೊಂಡು ಹೆಬ್ರಿಯಿಂದ ಆರ್ಡಿ...
ಮೂಡುಬಿದಿರೆ

ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ಶಿಕ್ಷಣ ಮಾಧ್ಯಮ ಸಮ್ಮಿಟ್

Madhyama Bimba
ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜು ಹಾಗು ಮಾಹೆ ಮಣಿಪಾಲ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ಶಿಕ್ಷಣ ಮತ್ತು ಮಾಧ್ಯಮ ಪ್ರತಿನಿಧಿಗಳ ಸಮಾವೇಶ ಇಂದು ನಡೆಯಿತು. ಮಣಿಪಾಲ ಇನ್ಫಾರ್ಮಶನ್ ಕಮ್ಯುನಿಕೇಷನ್ಸ್ ನಿರ್ದೇಶಕರಾದ ಡಾ. ಶುಭಾ ಎಚ್. ಎಸ್....
karkalaಮೂಡುಬಿದಿರೆ

ಹಿಂದುಳಿದ ಜನರ ಅಭಿವೃದ್ಧಿ ಪರ ಬಜೆಟ್ – ಅಭಯಚಂದ್ರ ಜೈನ್

Madhyama Bimba
ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗು ಹಣಕಾಸು ಸಚಿವರಾಗಿರುವ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಸರ್ವ ಜಾತಿ ಹಾಗು ಸರ್ವ ಧರ್ಮಿಯ ಕೆಳ ವರ್ಗದ ಜನರಿಗೆ ಹರ್ಷದಾಯಕ ಎಂದು ರಾಜ್ಯದ ಮಾಜಿ ಸಚಿವ ಕೆ ಅಭಯಚಂದ್ರ ಅಭಿಪ್ರಾಯಪಟ್ಟರು. ಮಾಧ್ಯಮದೊಂದಿಗೆ...
ಕಾರ್ಕಳ

ಬೆಳ್ಮಣ್ ಚರ್ಚ್ ಹತ್ತಿರ ಹಂಪ್ಸ್ ಗಮನಿಸದೆ ಬೈಕ್ ನಲ್ಲಿ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Madhyama Bimba
ಕಾರ್ಕಳ: ಪವಿತ್‌ (22) ಇವರು ತನ್ನ ಮೋಟಾರ್ ಸೈಕಲ್ ನಲ್ಲಿ ಶುಭಂ ಎಂಬಾತನನ್ನು ಹಿಂಬದಿ ಸವಾರರಾಗಿ ಕುಳ್ಳಿರಿಸಿಕೊಂಡು ಮಂಗಳೂರಿಗೆ ಹೋಗುತ್ತಾ ಕಾರ್ಕಳ- ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಬೆಳ್ಮಣ್‌ ಚರ್ಚ್‌ ಬಳಿ ತಲುಪುವಾಗ ರಸ್ತೆಯಲ್ಲಿದ್ದ ಹಂಪ್ಸ್...
ಕಾರ್ಕಳ

ನಂದಳಿಕೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳ್ಳತನಕ್ಕೆ ಯತ್ನ

Madhyama Bimba
ಕಾರ್ಕಳ: ನಂದಳಿಕೆ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾ 7 ರಂದು ಕಳ್ಳತನಕ್ಕೆ ಯತ್ನ ನಡೆದಿದೆ. ಮಾ.07ರಂದು ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಯ ಬಾಗಿಲಿನ ಬೀಗವನ್ನು ಮುರಿದು ಕಳ್ಳರು ಕಛೇರಿಯ ಒಳಗೆ...
Blog

ಆಶ್ರಯ ಸಮಿತಿಗೆ ನಾಲ್ವರ ನೇಮಕ

Madhyama Bimba
*ಕರ್ನಾಟಕ ಸರಕಾರದಿಂದ ಕಾರ್ಕಳ ಪುರಸಭೆಯ ನಗರ ಆಶ್ರಯ ಸಮಿತಿಗೆ ನಾಮನಿರ್ಧೇಶನ ಸದಸ್ಯರ ನೇಮಕ* ಕಾರ್ಕಳ ಪುರಸಭೆಯ ನಗರ ಆಶ್ರಯ ಸಮಿತಿಗೆ ಕರ್ನಾಟಕ ಸರಕಾರವು ಪುರಸಭಾ ವ್ಯಾಪ್ತಿಯ ನಾಲ್ಕು ಜನರನ್ನು ನಾಮನಿರ್ದೇಶನ ಸದಸ್ಯರಾಗಿ ನೇಮಕ ಮಾಡಿ...
ಮೂಡುಬಿದಿರೆ

ತನ್ನದಲ್ಲದ ಸಾಲ ವಸೂಲಾತಿಗೆ ಬ್ಯಾಂಕ್ ಕಿರುಕುಳ

Madhyama Bimba
ನನ್ನ ಹೆಸರಿನಲ್ಲಿ ನನಗೆ ತಿಳಿಯದಂತೆ ಸಾಲ ಮಂಜೂರುಗೊಳಿಸಿ ಮರುಪಾವತಿಗಾಗಿ ನಿರಂತರ ಕಿರುಕುಳ ನೀಡುತ್ತಿರುವುದಾಗಿ ಮೂಡುಬಿದಿರೆಯ ಆಕ್ಸಿಸ್ ಬ್ಯಾಂಕ್ ವಿರುದ್ಧ ಗ್ರಾಹಕರಾಗಿದ್ದ ರಾಜೇಶ್ ಗೌಡ ಎಂಬವರು ಆರೋಪಿಸಿದ್ದಾರೆ. ಮೂಡುಬಿದಿರೆ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ...
karkala

”ಜನೌಷಧಿ” ಮಾದರಿಯಲ್ಲಿ ಜಾನುವಾರುಗಳಿಗೆ ಪಶು ಔಷಧಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ – ಸಾಣೂರು ನರಸಿಂಹಕಾಮತ್ ಸ್ವಾಗತ 

Madhyama Bimba
ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಸಿಗುವ ಜನೌಷಧಿ ಮಾದರಿಯಲ್ಲಿಯೇ ಜಾನುವಾರುಗಳಿಗೆ  ಪಶು ಔಷಧಿ  ಹೆಸರಿನಲ್ಲಿ ಜನರಿಕ್ ಔಷಧಿ ಬಿಡುಗಡೆ ಮಾಡುವ ಯೋಜನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿರುವುದನ್ನು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ...
ಕಾರ್ಕಳ

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಕ್ರಿಟಿಕಲ್ ಫಂಡ್ ಮಂಜೂರಾತಿ ರಶೀದಿ ವಿತರಣೆ

Madhyama Bimba
ಪಡುಕುಡೂರು ಒಕ್ಕೂಟದ ಮಹಾದೇವಿ ಸಂಘದ ವಾರಿಜರವರ ಗಂಡನಾದ ಕೇಶವ ಆಚಾರ್ಯರವರ ಅನಾರೋಗ್ಯಕ್ಕೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಸುಮಾರು 15000 ರೂ. ಕ್ರಿಟಿಕಲ್ ಪಂಡ್ ಬಂದಿದ್ದು, ಒಕ್ಕೂಟದ ಅಧ್ಯಕ್ಷರಾದ ಹೃದಯ ಶೆಟ್ಟಿ , ಉಪಾಧ್ಯಕ್ಷರಾದ ಶಾರದಾ...

This website uses cookies to improve your experience. We'll assume you're ok with this, but you can opt-out if you wish. Accept Read More