Month : March 2025

ಕಾರ್ಕಳ

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಕ್ರಿಟಿಕಲ್ ಫಂಡ್ ಮಂಜೂರಾತಿ ರಶೀದಿ ವಿತರಣೆ

Madhyama Bimba
ಪಡುಕುಡೂರು ಒಕ್ಕೂಟದ ಮಹಾದೇವಿ ಸಂಘದ ವಾರಿಜರವರ ಗಂಡನಾದ ಕೇಶವ ಆಚಾರ್ಯರವರ ಅನಾರೋಗ್ಯಕ್ಕೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಸುಮಾರು 15000 ರೂ. ಕ್ರಿಟಿಕಲ್ ಪಂಡ್ ಬಂದಿದ್ದು, ಒಕ್ಕೂಟದ ಅಧ್ಯಕ್ಷರಾದ ಹೃದಯ ಶೆಟ್ಟಿ , ಉಪಾಧ್ಯಕ್ಷರಾದ ಶಾರದಾ...
ಕಾರ್ಕಳಹೆಬ್ರಿ

ಹೆಬ್ರಿ ತಾಲ್ಲೂಕು ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆ

Madhyama Bimba
ಹೆಬ್ರಿ ತಾಲೂಕು ಮಟ್ಟದ ಜನಜಾಗೃತಿ ಪದಾಧಿಕಾರಿಗಳ ಸಭೆ, ಪೋಷಕರ ಮತ್ತು ನವಜನ ಸಮಿತಿಯರ ಸದಸ್ಯರ ಸಭೆಯನ್ನು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ನೀರೆ ಕೃಷ್ಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜನಜಾಗೃತಿಯ ವಿಷಯಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ...
Blog

ಕಾರ್ಕಳದ ಅತ್ತೂರು ದ್ವಾರ ಹಾಗು ಸರ್ವಜ್ಞ ವೃತ್ತ ಬಳಿ ವೇಗ ತಡೆ

Madhyama Bimba
ಕಾರ್ಕಳದ ಅತ್ತೂರು ದ್ವಾರ ಹಾಗು ಸರ್ವಜ್ಞ ವೃತ್ತ ಬಳಿ ವೈಜ್ಞಾನಿಕ ವೇಗ ತಡೆ ಅಂದರೆ ಹಂಪ್ ಹಾಕಲು ಲೋಕೋಪಯೋಗಿ ಇಲಾಖೆ ಆದೇಶ ನೀಡಿದೆ. ಸರ್ವಜ್ಞ ವೃತ್ತ ಬಳಿ ನಕ್ರೆಯಿಂದ ಹಾಗು ತಾಲೂಕು ಕಚೇರಿ ಬಳಿಯಿಂದ...
karkala

ಕಾರ್ಕಳ ರೋಟರಿ ಕ್ಲಬ್ ವತಿಯಿಂದ ಇರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಅಂಗಳಕ್ಕೆ ಇಂಟರ್ಲಾಕ್ ಅಳವಡಿಕೆ ಕೊಡುಗೆ ಹಸ್ತಾಂತರ

Madhyama Bimba
ಪ್ರಾಥಮಿಕ ಆರೋಗ್ಯ ಕೇಂದ್ರ ಇರ್ವತ್ತೂರು ಇಲ್ಲಿನ ಅಂಗಳಕ್ಕೆ ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಇಂಟರ್ಲಾಕ್ ಅಳವಡಿಕ ಕೊಡುಗೆ ಹಸ್ತಾಂತರ ಕಾರ್ಯಕ್ರಮವು ಫೆ 28 ರಂದು ನೆರವೇರಿತು. ಜಿಲ್ಲಾ ಗವರ್ನರ್ ರೊಟೇರಿಯನ್ ಸಿ ಎ ದೇವಾನಂದ್...
ಕಾರ್ಕಳ

ಕಾರ್ಕಳ ಹಿರಿಯಂಗಡಿ ನಿವಾಸಿಗಳಿಗೆ ನೀರು ವಿತರಣೆ ಮಾಡುವ ನೀರಿನ ಟ್ಯಾಂಕ್‌ನಲ್ಲಿ ತೂತು

Madhyama Bimba
ಕಾರ್ಕಳ ಹಿರಿಯಂಗಡಿ ಪರಿಸರದ ನಿವಾಸಿಗಳಿಗೆ ನಿತ್ಯ ನೀರು ವಿತರಣೆ ಮಾಡುವ ನೀರಿನ ಟ್ಯಾಂಕ್‌ನಲ್ಲಿ ತೂತು ಬಿದ್ದಿದೆ. ಕಾರ್ಕಳದ ಆನೆಕೆರೆಯಿಂದ ತಾಲೂಕು ಕಚೇರಿಯತ್ತ ಸಾಗುವ ಚತುಷ್ಪಥ ರಸ್ತೆಯ ದೈವಸ್ಥಾನದ ಪಕ್ಕವೇ ಇರುವ ಈ ನೀರಿನ ಟ್ಯಾಂಕ್‌ನಿಂದ...
ಕಾರ್ಕಳ

 ಕಾರ್ಕಳ ಪುರಸಭೆಗೆ ನಾಮನಿರ್ದೇಶನ ಸದಸ್ಯರಾಗಿ ವಿವೇಕಾನಂದ ಶೆಣೈ

Madhyama Bimba
ಕರ್ನಾಟಕ ಸರಕಾರದಿಂದ ಕಾರ್ಕಳ ಪುರಸಭೆಗೆ ನಾಮನಿರ್ದೇಶನ ಸದಸ್ಯರಾಗಿ ವಿವೇಕಾನಂದ ಶೆಣೈ ಯವರನ್ನು ನೇಮಕ‌‌ ಮಾಡಲಾಗಿದೆ. ವಿವೇಕಾನಂದ ಶೆಣೈ ಯವರು ಈ ಹಿಂದೆಯು ಸದಸ್ಯರಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ...
karkalaಕಾರ್ಕಳ

ಶಿರ್ಲಾಲಿನ ಯುವಕ ನೇಣು ಬಿಗಿದು ಆತ್ಮಹತ್ಯೆ

Madhyama Bimba
ಅಜೆಕಾರು: ಮರ್ಣೆ ಗ್ರಾಮ ನಿವಾಸಿ ಸಹನ್ (29) ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾ. 6 ರಂದು ನಡೆದಿದೆ. ಸಹನ್ ರವರಿಗೆ ವಿಪರೀತ ಮಧ್ಯಪಾನದ ಚಟವಿದ್ದು ಈ ಮೊದಲು ಚಿಕಿತ್ಸೆ...
ಮೂಡುಬಿದಿರೆ

ಸತ್ಯಪ್ರಕಾಶ್ ಹೆಗ್ಡೆ ಇನ್ನಿಲ್ಲ

Madhyama Bimba
ಮೂಡುಬಿದಿರೆ ಅನ್ನಪೂರ್ಣ ಎಲೆಕ್ಟ್ರಿಕಲ್ ಮಾಲಕ ವೈ. ವಿ. ಸತ್ಯಪ್ರಕಾಶ್ ಹೆಗ್ಡೆಯವರು ಇಂದು ಸ್ವಗೃಹದಲ್ಲಿ ನಿಧಾನರಾದರು. ಅಲ್ಪ ಕಾಲದ ಅಸೌಖ್ಯ ಹೊಂದಿದ್ದ ಅವರು ಪತ್ನಿ ಮಕ್ಕಳು ಹಾಗು ಅಪಾರ ಬಂಧುಗಳನ್ನು ಅಗಲಿದ್ದಾರೆ....
Blog

ಬೈಲೂರು ಪರಶುರಾಮ ಥೀಮ್ ಪಾರ್ಕ್ – ಕಾಂಗ್ರೆಸ್ ಅಭಿವೃದ್ಧಿ ವಿರೋಧಿ ನಿಲುವಿನ ಬಗ್ಗೆ ಪ್ರತಿಭಟನೆ

Madhyama Bimba
ಬೈಲೂರು: ಕಾರ್ಕಳ ಬಿಜೆಪಿ ಯುವ ಮೋರ್ಚಾದ ವತಿಯಿಂದ ಬೈಲೂರು ಪರಶುರಾಮ ಥೀಮ್ ಪಾರ್ಕ್‌ನಕಾಂಗ್ರೆಸ್‌ನ ಅಭಿವೃದ್ಧಿ ವಿರೋಧಿ ನಿಲುವಿನ ಬಗ್ಗೆ ಪ್ರತಿಭಟನೆಯು ಬೈಲೂರು ಪೇಟೆಯಲ್ಲಿ ಫೆ. 6ರಂದು ನಡೆಯಿತು.ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್...
ಕಾರ್ಕಳಹೆಬ್ರಿ

ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಹುದ್ದೆ: ಅರ್ಜಿ ಆಹ್ವಾನ

Madhyama Bimba
ಉಡುಪಿಯ ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿ ಇರುವ ತುರ್ತು ಚಿಕಿತ್ಸಾ ವೈದ್ಯಾಧಿಕಾರಿ -2 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ಅಥವಾ ನೇರ ನೇಮಕಾತಿ / ವರ್ಗಾವಣೆಯಿಂದ ಭರ್ತಿಗೊಳ್ಳುವವರೆಗೆ ನೇಮಕಾತಿ ಮಾಡಿಕೊಳ್ಳಲು, ಸರಕಾರದಿಂದ ಮಾನ್ಯತೆ...

This website uses cookies to improve your experience. We'll assume you're ok with this, but you can opt-out if you wish. Accept Read More