Blog

ಬಾಗೆ ಗ್ರಾಮ ಪಂಚಾಯತದಲ್ಲಿ ಡಿಶುಮ್ ಡಿಶುಮ್

ಸಕಲೇಶಪುರ  ಬಾಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಹಲ್ಲೆ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗ ತೊಡಗಿದೆ.

ಮನೆ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಸಂದೀಪ್ ಎಂಬವರು ವಿಚಾರಿಸಲು ಬಂದಾಗ ಈ ಘಟನೆ ನಡೆದಿದೆ.


ಮನೆ ಜಾಗದ ವಿಚಾರದಲ್ಲಿ ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆ ಬಗೆಹರಿಯದ ಕಾರಣ, ವಿಚಾರಣೆಗಾಗಿ ಯುವಕ ಸಂದೀಪ್ ಅವರು ಪಂಚಾಯಿತಿಗೆ ಬಂದಿದ್ದರು. ಈ ವೇಳೆ ವಾಗ್ವಾದ ನಡೆದು ಪಿಡಿಒ ಚಿನ್ನಸ್ವಾಮಿ ದೈಹಿಕ ಹಲ್ಲೆ ಮಾಡಿದ್ದಾರೆ. ಎನ್ನಲಾಗಿದೆ.

ಈ ಘಟನೆ ಬಳಿಕ ಸಾರ್ವಜನಿಕರು ಕೂಡಾ ಅಭಿವೃದ್ಧಿ ಅಧಿಕಾರಿಗಳ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ

Related posts

ಸೈಬರ್ ವಂಚಕನಿಂದ ಕಾರ್ಕಳದ ಸ್ವಯಂ ಟೈಮ್ಸ್ ಚಾನೆಲ್ ಹ್ಯಾಕ್

Madhyama Bimba

ಎಸ್ಸೆಸ್ಸೆಲ್ಸಿ ಫಲಿತಾಂಶ: ಆಳ್ವಾಸ್ ಪ್ರೌಢಶಾಲೆಯ 93  ವಿದ್ಯಾರ್ಥಿಗಳು 95% ಕ್ಕಿಂತ ಅಧಿಕ ಅಂಕ

Madhyama Bimba

ಯಸಳೂರು ವ್ಯಾಪ್ತಿಯ ವ್ಯಕ್ತಿ ಬಣಕಲ್ ನಲ್ಲಿ ಕೊಲೆ –

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More