Blog

ವಿದ್ಯಾ ನಿಕೇತನ ಶಾಲೆಯ ಮಕ್ಕಳ ಸಾಧನೆ

6ನೇ ಅಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶೀಪ್  2025 ರಲ್ಲಿ  ಶುಕ್ರವಾರ ಸಂತೆಯ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ  ಶಾಲೆಯ ಮಕ್ಕಳ ಸಾಧನೆ.

ಸಕಲೇಶಪುರ :- ಬೇಲೂರಿನಲ್ಲಿ ಆಯೋಜಿಸಿದ್ದ 6ನೇ ಅಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶೀಪ್ ಹೊಯ್ಸಳಕಪ್ 2025 ರಲ್ಲಿ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶುಕ್ರವಾರಸಂತೆ ಶಾಲೆಯ ಒಟ್ಟು  13  ವಿದ್ಯಾರ್ಥಿಗಳು ಕಥಾ ಹಾಗು ಕುಮಿತೆ  ವಿಭಾಗದಲಿ ಭಾಗವಹಿಸಿ  19  ಬಹುಮಾನ ಪಡೆದರು.

  5  ಪ್ರಥಮ, 6 ದ್ವಿತೀಯ ಹಾಗು 8 ತೃತೀಯ ಬಹುಮಾನ ಪಡೆಯುವ ಮೂಲಕ  ಸಮಗ್ರ ಪ್ರಶಸ್ತಿ ಮುಡಿಗೇರಿಸಿ ಕೊಂಡರು.

Related posts

ಕಾರ್ಕಳ ಬೈ ಪಾಸ್ ಬಳಿ ಲಾರಿ ಬೈಕ್ ಡಿಕ್ಕಿ

Madhyama Bimba

ವಿನಯ ಹೆಗ್ಡೆ ನಿಧನ

Madhyama Bimba

ಕಾರ್ಕಳ ತಾಲೂಕು ಅಟೋ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾಗಿ ಸದಾನಂದ ಸಾಲಿಯಾನ್ ಆಯ್ಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More