ಕಾರ್ಕಳ

ಪ್ರತಿಭಾ ಕಾರಂಜಿ: ಜೇಸಿ ಇಂಟರ್‌ನ್ಯಾಷನಲ್ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಕ್ಷೇತ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಶಾಲಾ ಶಿಕ್ಷಣಾ ಇಲಾಖೆ ಕಾರ್ಕಳ ತಾಲೂಕು, ಹಾಗೂ ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಜೇಸಿ ಇಂಟರ್ ನ್ಯಾಷನಲ್ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಒಂಬತ್ತನೇ ತರಗತಿಯ ಶ್ರಾವಣಿ ಭಟ್ ಸಂಸ್ಕೃತ ಭಾಷಣದಲ್ಲಿ ಪ್ರಥಮ ಸ್ಥಾನ ಹಾಗೂ ಭರತನಾಟ್ಯದಲ್ಲಿ ದ್ವಿತೀಯ ಸ್ಥಾನ ಮತ್ತು ಏಳನೇ ತರಗತಿಯ ಐಶ್ವರ್ಯ ಪೈ ಸಂಸ್ಕೃತ ಕಂಠಪಾಠದಲ್ಲಿ ಪ್ರಥಮ ಸ್ಥಾನಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದರೆ.


ಏಳನೇ ತರಗತಿಯ ಆರಾಧ್ಯ ಶೆಟ್ಟಿ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

Related posts

ಗ್ರಾಮ ಸಭೆಯಲ್ಲಿಯೇ ಗ್ಯಾರಂಟಿ ಯೋಜನೆಗಳಿಗೆ ಅಡ್ಡಿಪಡಿಸಿರುವ ಬಿಜೆಪಿಗರಿಂದ ಈಗ ಗ್ಯಾರಂಟಿ ಯೋಜನೆಗಳ ಬಗ್ಗೆ ಅಸಂಬದ್ದ ಹೇಳಿಕೆ ಖಂಡನೀಯ: ಭಾನು ಭಾಸ್ಕರ್ ಪೂಜಾರಿ

Madhyama Bimba

ಕಾರ್ಕಳ: ಆನ್‌ಲೈನ್ ವಂಚನೆ: ರೂ. 25,66,000 ಕಳೆದುಕೊಂಡ ನಲ್ಲೂರಿನ ವ್ಯಕ್ತಿ

Madhyama Bimba

ಡಿಸೈನ್ ಅಂಡ್ ಇನ್ನೋವೇಶನ್ ಕ್ಲಿನಿಕ್ 2026  ಸ್ಪರ್ಧೆಯಲ್ಲಿ ನಿಟ್ಟೆ ವಿದ್ಯಾರ್ಥಿಗಳು ರನ್ನರಪ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More