ಕಾರ್ಕಳಹೆಬ್ರಿ

ಮುನಿಯಾಲು: ತ್ರಯೋದಶ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಹಿಂದೂ ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ ಮುನಿಯಾಲು ಇವರ ವತಿಯಿಂದ ಮಾರ್ಚ್ 21ರಂದು ನಡೆಯುವ ತ್ರಯೋದಶ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಮುನಿಯಾಲಿನ ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾ ಭವನದಲ್ಲಿ  ನೆರವೇರಿತು.


ಕಾರ್ಯಕ್ರಮದಲ್ಲಿ   ವಸಂತ ಗಿಳಿಯಾರ್, ಶಾಸಕರಾದ ವಿ. ಸುನಿಲ್ ಕುಮಾರ್,  ಎಂ. ದಿನೇಶ್ ಪೈ, ಡಾ. ಸುದರ್ಶನ್ ಹೆಬ್ಬಾರ್, ರಾಘವೇಂದ್ರ ಭಟ್, ಸಂತೋಷ್ ಪೂಜಾರಿ, ರಾಜೇಶ್ ಶೆಟ್ಟಿ ಮುನಿಯಾಲು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು   ಸುಹಾಸ್ ಶೆಟ್ಟಿ ಸ್ವಾಗತಿಸಿದರು. ಶ್ರೀರಾಮಚಂದ್ರ ನಾಯಕ್ ಧನ್ಯವಾದಗಳನ್ನು ಅರ್ಪಿಸಿದರು.

ಮಾರ್ಚ್ 21 ಸಾಮೂಹಿಕ ಶನಿ ಪೂಜೆ, ಬಡವರಿಗೆ ಸಂಜೀವಿನಿ ಆರೋಗ್ಯ ನಿಧಿ ವಿತರಣೆ,
ಹಾಗೂ ವರಂಗ ಗ್ರಾಮ ಪಂಚಾಯತಿಗೆ ಶವಶಿತಲೀಕರಣ ಪೆಟ್ಟಿಗೆ ಹಸ್ತಾಂತರ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಕೌಡೂರು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಹರಕೆ ಮಾರಿಪೂಜೆ

Madhyama Bimba

ಕಾರ್ಕಳ: ಮಹಡಿಯಿಂದ ಬಿದ್ದು ಗಾಯ

Madhyama Bimba

ಕಾರ್ಕಳ: ಆನ್‌ಲೈನ್ ವಂಚನೆ- 2 ಲಕ್ಷ ಕಳೆದುಕೊಂಡ ಕಾರ್ಕಳದ ವ್ಯಕ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More