Blog

ರ್ಯಾಂಕ್ ವಿದ್ಯಾರ್ಥಿನಿ ಸಾಧ್ವಿಗೆ ಶಿಕ್ಷಣ ಇಲಾಖೆ ಸನ್ಮಾನ

ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದ ಆಳ್ವಾಸ್ ವಿದ್ಯಾರ್ಥಿನಿ ಸಾಧ್ವಿ ಪಿ. ವಿ. ಮನೆಗೆ ಮಂಗಳೂರು ಡಿಡಿಪಿಐ ಶಶಿಧರ್ ಹಾಗೂ ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ರವರು ಭೇಟಿ ನೀಡಿ ಸನ್ಮಾನಿಸಿ ಗೌರವಿಸಿದರು. ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಾಧ್ವಿಯವರ ತಂದೆ ಪ್ರಭಾಕರ್ ಹಾಗೂ ತಾಯಿ ಮಮತಾ ಉಪಸ್ಥಿತರಿದ್ದರು.

Related posts

ಬೆಳೆ ವಿಮೆ ಯೋಜನೆ : ನೋಂದಣಿ ಅವಧಿ ವಿಸ್ತರಣೆ

Madhyama Bimba

ಮಿಡ್ ಟೌನ್‌ ರೋಟರಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Madhyama Bimba

ಕಾರ್ಕಳ ತಾಲೂಕು ಅಟೋ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾಗಿ ಸದಾನಂದ ಸಾಲಿಯಾನ್ ಆಯ್ಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More