ಕಾರ್ಕಳಹೆಬ್ರಿ

ಕಡ್ತಲದಲ್ಲಿ ರಸ್ತೆ ಬದಿ ಮೃತ್ಯು

ಅಜೆಕಾರು: ಮುಂಡುಬೆಟ್ಟು ಕುಕ್ಕುಜೆ ಗ್ರಾಮದ ಸುರೇಶ (28) ಮೃತಪಟ್ಟಿದ್ದಾರೆ.

ಕಳೆದ 1 ವರ್ಷದಿಂದ ಆತನ ಅಕ್ಕನ ಗಂಡನ ಮನೆಯಾದ ಕಡ್ತಲ ಸಿರಿಬೈಲ್ ಎಂಬಲ್ಲಿ ಅವರು ವಾಸವಾಗಿದ್ದು ದಿನಾಂಕ: 25.10.2024 ರಂದು ಸುಮಾರು ರಾತ್ರಿ 9.30 ಗಂಟೆಗೆ ಮನೆಯಲ್ಲಿ ಜಗಳವಾಡಿ ಮನೆಯಿಂದ ಹೋಗಿದ್ದು ವಾಪಾಸ್ಸು ಮನೆಗೆ ಬಾರದೇ ಇದ್ದು ದಿನಾಂಕ:29.10.2024 ರಂದು ಕಡ್ತಲದ ಸಿರಿಬೈಲ್ ಗೆ ಬಂದು ಹುಡುಕಿದಾಗ ಅಲ್ಲಿಯೇ ಮೋರಿಯ ಕೆಳಗೆ ಕೆಟ್ಟ ವಾಸನೆ ಬರುತ್ತಿದ್ದು ಸರಿಯಾಗಿ ನೋಡಿದಾಗ ಮೃತ ದೇಹವು ಅಲ್ಲಿಯೇ ಬಿದ್ದುಕೊಂಡಿದ್ದು ಕೊಳೆತ ಸ್ಥಿತಿಯಲ್ಲಿತ್ತು.

ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕಂದಾಯ ನಿರೀಕ್ಷಕರಾಗಿ ಪದೋನ್ನತಿ ಹೊಂದಿದ ರಾಚಪ್ಪಜಿ ಅವರಿಗೆ ಅಭಿನಂದನೆ

Madhyama Bimba

ಪಂಚಾಯತ್ ನೌಕಕರ ಮುಷ್ಕರ: ಜನಸೇವೆಯಲ್ಲಿ ವ್ಯತ್ಯಯ

Madhyama Bimba

ಜೂ. 3ರಂದು ಶಿರ್ಲಾಲು ಶಾಲೆಯಲ್ಲಿ ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ – ಸಾಧಕ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ಪ್ರದಾನ 

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More