ಮೂಡುಬಿದಿರೆಪುತ್ತಿಗೆ ಗ್ರಾಮ ಪಂಚಾಯತ್ ಸದಸ್ಯ ವಾಸು ಗೌಡ ನಿಧನ by Madhyama BimbaFebruary 4, 202501180 Share1 Post Views: 969 ಪುತ್ತಿಗೆ ಗ್ರಾಮ ಪಂಚಾಯತ್ ಸದಸ್ಯ ವಾಸು ಗೌಡ ಗುಡ್ಡೆಯಂಗಡಿರವರು ಇಂದು ಸ್ವಗೃಹದಲ್ಲಿ ಹೃದಯಾಘಾತ ಕ್ಕೊಳಗಾದರು. ಪ್ರಥಮ ಅವಧಿಯ ಸದಸ್ಯರಾದ ಅವರು ಪತ್ನಿ ಮೂವರು ಪುತ್ರರನ್ನು ಅಗಲಿದ್ದಾರೆ.