ಉತ್ತರಪ್ರದೇಶದ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ತುಳು ನಾಡಿನ ಬಾವುಟ ರಾರಾಜಿಸಿದೆ.
ಕಾರ್ಕಳದಿಂದ ಪ್ರಯಾಗ್ ರಾಜ್ ಗೆ ತೆರಳಿದ ವಿಜಯ ಆಚಾರ್ಯ ಕಾಬೆಟ್ಟು, ಯಶವಂತ ಆಚಾರ್ಯ ಬಜಗೋಳಿ ಹಾಗೂ ಅಶ್ವಿನ್ ಶೆಟ್ಟಿ ಅಂಡಾರು ಇವರು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ತುಳು ಬಾವುಟವನ್ನು ನೆಟ್ಟು ತುಳುವಿನ ಮಹತ್ವವನ್ನು ಸಾರಿದ್ದಾರೆ.
previous post
next post