ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಆನೆಕೆರೆ ಇದರ 34 ನೇ ವಾರ್ಷಿಕೋತ್ಸವ ಪ್ರಯುಕ್ತ ದಿನಾಂಕ 1/3/25 ರ ಶನಿವಾರ ಸಂಜೆ 7 ಗಂಟೆಗೆ ನೂತನ ಬಯಲು ರಂಗ ಮಂಟಪ ಉದ್ಘಾಟನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ತದನಂತರ ಕದಂಬ ನಾಟಕ ಪ್ರದರ್ಶನ ನಡೆಯಲಿದೆ ಎಂದು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ದಿಶಾಂತ್ ಸಾಲಿಯಾನ್ ಸರ್ವರಿಗೂ ಅದರದ ಸ್ವಾಗತ ಬಯಸಿದ್ದಾರೆ