Author : Madhyama Bimba

996 Posts - 0 Comments
Blog

ಇಂದು ಮಿಯ್ಯಾರು ಕುಂಟಿ ಬೈಲುನಲ್ಲಿ ಹಗ್ಗ ಜಗ್ಗಾಟ

Madhyama Bimba
ನ್ಯೂ ಫ್ರೆಂಡ್ಸ್ ಕುಂಟಿಬೈಲು ಇವರ ಪ್ರಾಯೋಜಕತ್ವದಲ್ಲಿ ದಿನಾಂಕ : 2-10-2026ನೇ ಶುಕ್ರವಾರ ಇಂದು  ಮಿಯ್ಯಾರು ಕುಂಟಿ ಬೈಲು ಮೈದಾನದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಪುರುಷರ ಹಾಗೂ ಮಹಿಳೆಯರ ಮುಕ್ತ ಹಗ್ಗ ಜಗ್ಗಾಟ ನಡೆಯಲಿದೆ ಸಂಘಟಕರ...
ಕಾರ್ಕಳ

ಕಾರ್ಕಳ – ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿರುವ ಮೆಡಿಕಲ್ ಶಾಪ್‌ಗಳ ಪೊಲೀಸರಿಂದ ಪರಿಶೀಲನೆ

Madhyama Bimba
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಆದೇಶದಂತೆ ಕಾರ್ಕಳ ಹೆಬ್ರಿ ತಾಲೂಕಿನಲ್ಲಿರುವ ಮೆಡಿಕಲ್ ಶಾಪ್‌ಗಳನ್ನು ಪೊಲೀಸರು ಅ.01 ರಂದು ಪರಿಶೀಲಿಸುತ್ತಿದ್ದಾರೆ. ಇತೀಚಿನ ದಿನಗಳಲ್ಲಿ ನಡೆಯುತ್ತಿರುವ ಔಷಧ ಮಾರಾಟದ ಬಗ್ಗೆ ಪ್ರಕರಣಗಳು ವರದಿಯಾಗುತ್ತಿರುವುದು ಈ ಬಗ್ಗೆ ಉಡುಪಿ...
Blog

ಲಯನ್ಸ್ ಕ್ಲಬ್ ಕಾರ್ಕಳ- ನಾಳೆ (ಅ.3ರಂದು) ಉಚಿತ ಆರೋಗ್ಯ ತಪಾಸಣಾ ಶಿಬಿರ

Madhyama Bimba
ಲಯನ್ಸ್ ಕ್ಲಬ್ ಕಾರ್ಕಳ ಹಾಗೂ ಬಿಲ್ಲವ ಸಂಘ ಕಾರ್ಕಳ ಮಹಾಲಿಂಗೇಶ್ವರ ಯುವಕ ಮಂಡಲ, ಮಹಿಳಾ ಮಂಡಲ ಪೆರ್ವಾಜೆ, ಯುವವಾಹಿನಿ ಕಾರ್ಕಳ ಘಟಕ, ಗುಡ್ಡೆಯಂಗಡಿ ಫ್ರೆಂಡ್ಸ್, ಎಸ್‌ಸಿಐ ಕಾರ್ಕಳ ರಾಕ್ ಸಿಟಿ, ಕ್ಯಾಥೋಲಿಕ್ ಸಭಾ ಕಾರ್ಕಳ...
Blog

ಬೈಲೂರು: ವಿದ್ಯಾರ್ಥಿಗಳಿಗೆ ಪೊಲೀಸ್ ಜಾಗೃತಿ ಕಾರ್ಯಕ್ರಮ

Madhyama Bimba
ಬೈಲೂರು: ವಿದ್ಯಾರ್ಥಿಗಳಲ್ಲಿ ಸುರಕ್ಷತೆ ಹಾಗೂ ಜಾಗೃತಿಯ ಅರಿವು ಮೂಡಿಸುವ ಉದ್ದೇಶದಿಂದ ಶಾಲೆಯಲ್ಲಿ ಪೊಲೀಸ್ ಜಾಗೃತಿ ಕಾರ್ಯಕ್ರಮ ನಡೆಯಿತು. ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್‌ಟೇಬಲ್ ಸಂತೋಷ್ ಅವರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ವೈಯಕ್ತಿಕ...
ಕಾರ್ಕಳಹೆಬ್ರಿ

ಕಾರ್ಕಳ: ಲಕ್ಕಿ ಗಿಪ್ಟ್ ಸ್ಕೀಮ್‌ನಲ್ಲಿ ಹಣ ಹೂಡಿಕೆ- ಗ್ರಾಹಕರಿಗೆ ಪಂಗನಾಮ- ಕೇಸು ದಾಖಲು

Madhyama Bimba
ಕಾರ್ಕಳ: ಲಕ್ಕಿ ಗಿಪ್ಟ್ ಸ್ಕೀಮ್‌ನಲ್ಲಿ ಹಣ ಹೂಡಿಕೆ ಮಾಡಿ ಸ್ಕೀಮ್ ಅವಧಿ ಮುಗಿದ ಮೇಲೆ ಹಣವನ್ನಾಗಲಿ ಅಥವಾ ಯಾವುದೇ ಸೊತ್ತನ್ನು ನೀಡದೇ ಗ್ರಾಹಕರಿಗೆ ಪಂಗನಾಮ ಹಾಕಿದ ಜೋಡುರಸ್ತೆಯಲ್ಲಿರುವ ಜಯತೀರ್ಥರವರ ಶ್ರೀ ದುರ್ಗಾ ಇಲೆಕ್ಟ್ರಾನಿಕ್ಸ್ &...
ಕಾರ್ಕಳಹೆಬ್ರಿ

ಮುನಿಯಾಲ್ ಲಯನ್ಸ್ ಕ್ಲಬ್ ವತಿಯಿಂದ ಮರದ ಕುರ್ಚಿ ಕೊಡುಗೆ

Madhyama Bimba
ಲಯನ್ಸ್ ಕ್ಲಬ್ ಮುನಿಯಾಲ್ ವತಿಯಿಂದ ಕುಕ್ಕುಜೆ ಮೂಡುಬೆಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮೂರು ಮರದ ಕುರ್ಚಿ ಹಾಗೂ ಮೂಡುಬೆಟ್ಟು ಅಂಗನವಾಡಿಗೆ ಒಂದು ಮರದ ಕುರ್ಚಿಯನ್ನು ಶಾಲೆಯ ಮುಖ್ಯ ಶಿಕ್ಷಕರಿಗೆ ಹಸ್ತಾಂತರ ಮಾಡಲಾಯಿತು. ಶಾಲಾ...
ಕಾರ್ಕಳಹೆಬ್ರಿ

ಹೆಬ್ರಿ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಪ್ನಾ ಎನ್ ಶೆಟ್ಟಿ ಅವರಿಗೆ ಗೌರವ

Madhyama Bimba
ಉಡುಪಿಯ ನೇತ್ರಜ್ಯೋತಿ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಹೆಬ್ರಿ ಎಸ್ ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ವಕೀಲರಾದ ಶ್ರೀಮತಿ ಸಪ್ನಾ ಎನ್ ಶೆಟ್ಟಿ ಅವರಿಗೆ ಶಿಕ್ಷಣ ಕ್ಷೇತ್ರದ...
ಕಾರ್ಕಳ

ಹೆಬ್ರಿ: ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ- ಪ್ರಕರಣ ದಾಖಲು

Madhyama Bimba
ಹೆಬ್ರಿ: ವರಂಗ ಗ್ರಾಮದ ತಲಮನೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದವರ ಮೇಲೆ ಕೇಸು ದಾಖಲಾದ ಘಟನೆ ಸೆ. 29ರಂದು ವರದಿಯಾಗಿದೆ. ಹಿಂಸಾತ್ಮಕವಾಗಿ ಕೋಳಿ ಅಂಕ ನಡೆಸುತ್ತಿದ್ದ ಬಗ್ಗೆ ಬಂದ ಮಾಹಿತಿ ಮೇರೆಗೆ...
ಕಾರ್ಕಳ

ಕಾಬೆಟ್ಟು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ- ಸನ್ಮಾನ

Madhyama Bimba
ಕಾಬೆಟ್ಟು: ಕಾಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಎಸ್‌ಡಿಎಂಸಿ ಅಧ್ಯಕ್ಷರಾದ ಅಬ್ದುಲ್ ಹ್ಯಾರಿಸ್ ಅವರ ನೇತೃತ್ವದಲ್ಲಿ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಶಾಲೆಯಲ್ಲಿ ದೀರ್ಘಕಾಲ ಸೇವೆ...
ಕಾರ್ಕಳ

ಮಣಿಪಾಲ ಜ್ಞಾನಸುಧಾ: ಎನ್.ಎಸ್. ಎಸ್ ದಿನಾಚರಣೆ

Madhyama Bimba
ಮಣಿಪಾಲ ಜ್ಞಾನಸುಧಾ ಪ. ಪೂ. ಕಾಲೇಜಿನಲ್ಲಿ ಎನ್.ಎಸ್.ಎಸ್ ದಿನಾಚರಣೆ ಆಚರಿಸಲಾಯಿತು. ಡಾ. ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿಯ ಪ್ರಾಂಶುಪಾಲರಾದ ಡಾ.ನಿಕೇತನ ಇವರು ಮುಖ್ಯಅತಿಥಿಯಾಗಿ...

This website uses cookies to improve your experience. We'll assume you're ok with this, but you can opt-out if you wish. Accept Read More