Author : Madhyama Bimba
1105 Posts -
0 Comments
ನಂದಳಿಕೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳ್ಳತನಕ್ಕೆ ಯತ್ನ
ಕಾರ್ಕಳ: ನಂದಳಿಕೆ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾ 7 ರಂದು ಕಳ್ಳತನಕ್ಕೆ ಯತ್ನ ನಡೆದಿದೆ. ಮಾ.07ರಂದು ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಯ ಬಾಗಿಲಿನ ಬೀಗವನ್ನು ಮುರಿದು ಕಳ್ಳರು ಕಛೇರಿಯ ಒಳಗೆ...
ಆಶ್ರಯ ಸಮಿತಿಗೆ ನಾಲ್ವರ ನೇಮಕ
*ಕರ್ನಾಟಕ ಸರಕಾರದಿಂದ ಕಾರ್ಕಳ ಪುರಸಭೆಯ ನಗರ ಆಶ್ರಯ ಸಮಿತಿಗೆ ನಾಮನಿರ್ಧೇಶನ ಸದಸ್ಯರ ನೇಮಕ* ಕಾರ್ಕಳ ಪುರಸಭೆಯ ನಗರ ಆಶ್ರಯ ಸಮಿತಿಗೆ ಕರ್ನಾಟಕ ಸರಕಾರವು ಪುರಸಭಾ ವ್ಯಾಪ್ತಿಯ ನಾಲ್ಕು ಜನರನ್ನು ನಾಮನಿರ್ದೇಶನ ಸದಸ್ಯರಾಗಿ ನೇಮಕ ಮಾಡಿ...
ತನ್ನದಲ್ಲದ ಸಾಲ ವಸೂಲಾತಿಗೆ ಬ್ಯಾಂಕ್ ಕಿರುಕುಳ
ನನ್ನ ಹೆಸರಿನಲ್ಲಿ ನನಗೆ ತಿಳಿಯದಂತೆ ಸಾಲ ಮಂಜೂರುಗೊಳಿಸಿ ಮರುಪಾವತಿಗಾಗಿ ನಿರಂತರ ಕಿರುಕುಳ ನೀಡುತ್ತಿರುವುದಾಗಿ ಮೂಡುಬಿದಿರೆಯ ಆಕ್ಸಿಸ್ ಬ್ಯಾಂಕ್ ವಿರುದ್ಧ ಗ್ರಾಹಕರಾಗಿದ್ದ ರಾಜೇಶ್ ಗೌಡ ಎಂಬವರು ಆರೋಪಿಸಿದ್ದಾರೆ. ಮೂಡುಬಿದಿರೆ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ...
”ಜನೌಷಧಿ” ಮಾದರಿಯಲ್ಲಿ ಜಾನುವಾರುಗಳಿಗೆ ಪಶು ಔಷಧಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ – ಸಾಣೂರು ನರಸಿಂಹಕಾಮತ್ ಸ್ವಾಗತ
ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಸಿಗುವ ಜನೌಷಧಿ ಮಾದರಿಯಲ್ಲಿಯೇ ಜಾನುವಾರುಗಳಿಗೆ ಪಶು ಔಷಧಿ ಹೆಸರಿನಲ್ಲಿ ಜನರಿಕ್ ಔಷಧಿ ಬಿಡುಗಡೆ ಮಾಡುವ ಯೋಜನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿರುವುದನ್ನು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ...
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಕ್ರಿಟಿಕಲ್ ಫಂಡ್ ಮಂಜೂರಾತಿ ರಶೀದಿ ವಿತರಣೆ
ಪಡುಕುಡೂರು ಒಕ್ಕೂಟದ ಮಹಾದೇವಿ ಸಂಘದ ವಾರಿಜರವರ ಗಂಡನಾದ ಕೇಶವ ಆಚಾರ್ಯರವರ ಅನಾರೋಗ್ಯಕ್ಕೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಸುಮಾರು 15000 ರೂ. ಕ್ರಿಟಿಕಲ್ ಪಂಡ್ ಬಂದಿದ್ದು, ಒಕ್ಕೂಟದ ಅಧ್ಯಕ್ಷರಾದ ಹೃದಯ ಶೆಟ್ಟಿ , ಉಪಾಧ್ಯಕ್ಷರಾದ ಶಾರದಾ...
ಹೆಬ್ರಿ ತಾಲ್ಲೂಕು ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆ
ಹೆಬ್ರಿ ತಾಲೂಕು ಮಟ್ಟದ ಜನಜಾಗೃತಿ ಪದಾಧಿಕಾರಿಗಳ ಸಭೆ, ಪೋಷಕರ ಮತ್ತು ನವಜನ ಸಮಿತಿಯರ ಸದಸ್ಯರ ಸಭೆಯನ್ನು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ನೀರೆ ಕೃಷ್ಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜನಜಾಗೃತಿಯ ವಿಷಯಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ...
ಕಾರ್ಕಳದ ಅತ್ತೂರು ದ್ವಾರ ಹಾಗು ಸರ್ವಜ್ಞ ವೃತ್ತ ಬಳಿ ವೇಗ ತಡೆ
ಕಾರ್ಕಳದ ಅತ್ತೂರು ದ್ವಾರ ಹಾಗು ಸರ್ವಜ್ಞ ವೃತ್ತ ಬಳಿ ವೈಜ್ಞಾನಿಕ ವೇಗ ತಡೆ ಅಂದರೆ ಹಂಪ್ ಹಾಕಲು ಲೋಕೋಪಯೋಗಿ ಇಲಾಖೆ ಆದೇಶ ನೀಡಿದೆ. ಸರ್ವಜ್ಞ ವೃತ್ತ ಬಳಿ ನಕ್ರೆಯಿಂದ ಹಾಗು ತಾಲೂಕು ಕಚೇರಿ ಬಳಿಯಿಂದ...
ಕಾರ್ಕಳ ರೋಟರಿ ಕ್ಲಬ್ ವತಿಯಿಂದ ಇರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಅಂಗಳಕ್ಕೆ ಇಂಟರ್ಲಾಕ್ ಅಳವಡಿಕೆ ಕೊಡುಗೆ ಹಸ್ತಾಂತರ
ಪ್ರಾಥಮಿಕ ಆರೋಗ್ಯ ಕೇಂದ್ರ ಇರ್ವತ್ತೂರು ಇಲ್ಲಿನ ಅಂಗಳಕ್ಕೆ ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಇಂಟರ್ಲಾಕ್ ಅಳವಡಿಕ ಕೊಡುಗೆ ಹಸ್ತಾಂತರ ಕಾರ್ಯಕ್ರಮವು ಫೆ 28 ರಂದು ನೆರವೇರಿತು. ಜಿಲ್ಲಾ ಗವರ್ನರ್ ರೊಟೇರಿಯನ್ ಸಿ ಎ ದೇವಾನಂದ್...
ಕಾರ್ಕಳ ಹಿರಿಯಂಗಡಿ ನಿವಾಸಿಗಳಿಗೆ ನೀರು ವಿತರಣೆ ಮಾಡುವ ನೀರಿನ ಟ್ಯಾಂಕ್ನಲ್ಲಿ ತೂತು
ಕಾರ್ಕಳ ಹಿರಿಯಂಗಡಿ ಪರಿಸರದ ನಿವಾಸಿಗಳಿಗೆ ನಿತ್ಯ ನೀರು ವಿತರಣೆ ಮಾಡುವ ನೀರಿನ ಟ್ಯಾಂಕ್ನಲ್ಲಿ ತೂತು ಬಿದ್ದಿದೆ. ಕಾರ್ಕಳದ ಆನೆಕೆರೆಯಿಂದ ತಾಲೂಕು ಕಚೇರಿಯತ್ತ ಸಾಗುವ ಚತುಷ್ಪಥ ರಸ್ತೆಯ ದೈವಸ್ಥಾನದ ಪಕ್ಕವೇ ಇರುವ ಈ ನೀರಿನ ಟ್ಯಾಂಕ್ನಿಂದ...