ಕಾರ್ಕಳ : ವಾಲ್ಪಾಡಿ ಕೊಯಿಕ್ಕುಡೆ ನಿವಾಸಿ ಅಬ್ದುಲ್ (54) ಸ್ಕೂಟರ್ ಅಪಘಾತದಲ್ಲಿ ಗಾಯ ಗೊಂಡಿದ್ದಾರೆ
ಇವರು ಸ್ಕೂಟಿಯಲ್ಲಿ ಕಾರ್ಕಳ ಕಡೆಯಿಂದ ಬಜಗೋಳಿ ಕಡೆಗೆ ಹೋಗುತ್ತಿರುವಾಗ ಕಾರ್ಕಳದ ಗೊಮ್ಮಟ ಬೆಟ್ಟ ಕ್ರಾಸ್ ಬಳಿ KA-19-AE-1555 ನಂಬರ್ ಬಸ್ ಬಜಗೋಳಿ ಕಡೆಯಿಂದ ಕಾರ್ಕಳ ಕಡೆಗೆ ಅತೀವೇಗ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ಯನ್ನು...