ಕಾರ್ಕಳ: ವಿಶ್ವ ಮಹಿಳಾ ದಿನಾಚರಣೆ
ಕಾರ್ಕಳದ ಆರಕ್ಷರ ಠಾಣಾ ಮಹಿಳಾ ಸಿಬ್ಬಂದಿವರ್ಗದವರೊಂದಿಗೆ ಕರುಣಾಳು ಬಾ ಬೆಳಕು ಪ್ರತಿಷ್ಠಾನದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮಹಿಳೆಯರು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಸಾಧನೆಯನ್ನು ಮಾಡುತ್ತಿದ್ದಾರೆ. ನಮ್ಮೆಲ್ಲರಿಗೆ ರಕ್ಷಣೆಯನ್ನು ನೀಡುವ ಮೂಲಕ...