Category : ಮೂಡುಬಿದಿರೆ

ಮೂಡುಬಿದಿರೆ

ಬನ್ನಡ್ಕದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ : ಸಾಧಕರಿಗೆ ಸಮ್ಮಾನ

Madhyama Bimba
ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬನ್ನಡ್ಕ ಇದರ ವತಿಯಿಂದ 37 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಬನ್ನಡ್ಕ ಪರಿಸರದಲ್ಲಿ ವೈಭವದಿಂದ ಜರಗಿತು. ಸಮಾರೋಪ ಸಮಾರಂಭದಲ್ಲಿ ರಾಷ್ಟ್ರಪತಿಯವರಿಂದ ಗೌರವಿಸಲ್ಪಟ್ಟ ಸ್ಥಳೀಯರೂ ಆಗಿರುವ ಶ್ರೀಮತಿ...
ಮೂಡುಬಿದಿರೆ

ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ- ಆಡಳಿತ ಮಂಡಳಿಯ ಪ್ರಥಮ ವರ್ಷದಲ್ಲೇ 10.34 ಲಕ್ಷ ಲಾಭ, ಶೇ 5 ಲಾಭಾಂಶ ವಿತರಣೆ

Madhyama Bimba
ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ವಾರ್ಷಿಕ ಮಹಾಸಭೆಯು ಸೆ.20ರಂದು ಶಿರ್ತಾಡಿ ಶ್ರೀ ಬ್ರಹ್ಮ ರೆಸಿಡೆನ್ಸಿಯ ಶ್ರೀಮತಿ ಶಾಂಭವಿ ಐತಪ್ಪ ಶೆಟ್ಟಿ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಎಸ್. ಪ್ರವೀಣ್ ಕುಮಾರ್ ಇವರ...
ಮೂಡುಬಿದಿರೆ

ಮೂಡುಬಿದಿರೆಯಿಂದ ಶಿರ್ತಾಡಿ ರಸ್ತೆಯ ಗುಂಡಿಗಳಿಗೆ ಕಾಂಕ್ರೀಟ್ – ಸಂತೋಷ್ ಕೋಟ್ಯಾನ್ ಹಾಗೂ ಸ್ನೇಹಿತರ ತಂಡದ ನಿಸ್ವಾರ್ಥ ಸೇವೆಗೆ ಜನಮೆಚ್ಚುಗೆ

Madhyama Bimba
ಮೂಡುಬಿದಿರೆ ಶಿರ್ತಾಡಿ ರಸ್ತೆಯಲ್ಲಿ ಮಳೆಗಾಲದ ನಂತರ ಉಂಟಾದ ರಸ್ತೆ ಗುಂಡಿಗಳನ್ನು ಕಾಂಕ್ರೀಟ್ ಹಾಕಿ ಮುಚ್ಚುವ ಮೂಲಕ ಯುವಕರ ತಂಡ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೂಡುಬಿದಿರೆಯ ಕೋಟೆಬಾಗಿಲಿನಿಂದ ಶಿರ್ತಾಡಿವರೆಗೆ ರಸ್ತೆಯಲ್ಲಿ ಬಹುಕಾಲದಿಂದ ಉಂಟಾಗಿದ್ದ ಗುಂಡಿಗಳಿಂದ ಸಾರ್ವಜನಿಕರು ಹಾಗೂ...
ಮೂಡುಬಿದಿರೆ

ಮೂಡುಬಿದಿರೆ ಗಣೇಶೋತ್ಸವ ಸಾಮರಸ್ಯದ ಉತ್ಸವ: ನಾರಾಯಣ ಪಿ ಎಂ

Madhyama Bimba
ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಸಾಮರಸ್ಯದ ಉತ್ಸವವಾಗಿ ಮೂಡಿಬಂದಿದೆ ಎಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ಮೂಡುಬಿದಿರೆ (ರಿ.) ಇದರ ಅಧ್ಯಕ್ಷ ನಾರಾಯಣ ಪಿ ಎಂ ಅಭಿಪ್ರಾಯಪಟ್ಟರು. ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆಯುತ್ತಿರುವ 63ನೇ ಸಾರ್ವಜನಿಕ...
ಮೂಡುಬಿದಿರೆ

ಪ್ರಶಾಂತ್ ಲೆಕ್ಕ ಸಹಾಯಕರಾಗಿ ಪದೋನ್ನತಿ

Madhyama Bimba
ನೆಲ್ಲಿಕಾರು ಗ್ರಾಮ ಪಂಚಾಯತಿನಲ್ಲಿ 26 ವರ್ಷ ಬಿಲ್ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿ ಪ್ರಶಾಂತ್ ಜೈನ್ ಅಳಿಯೂರು ಅವರು ವೃತ್ತಿಯಲ್ಲಿ ಪದೋನ್ನತಿ ಪಡೆದುಕೊಂಡಿದ್ದಾರೆ. ಇಲಾಖೆಯಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಪದೋನ್ನತಿ ಹೊಂದಿ ಅವರು...
ಮೂಡುಬಿದಿರೆ

ಮೂಡುಬಿದಿರೆ ಗಣೇಶೋತ್ಸವದಲ್ಲಿ ಮೋದಿ ಜನ್ಮದಿನದ ವಿಶೇಷ ಪೂಜೆ ,ಪ್ರಾರ್ಥನೆ

Madhyama Bimba
ಮೂಡುಬಿದಿರೆ:ಭಾರತೀಯ ಜನತಾ ಪಾರ್ಟಿ ಮುಲ್ಕಿ–ಮೂಡುಬಿದಿರೆ ಮಂಡಲದ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಪ್ರಧಾನಿ ನರೇಂದ್ರ ದಾಮೋದರದಾಸ್ ಮೋದಿಜಿಯವರ 76ನೇ ಜನ್ಮದಿನಾಚರಣೆಯ ಪ್ರಯುಕ್ತ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವದಲ್ಲಿ ವಿಶೇಷ ಪೂಜೆ ಹಾಗೂ...
ಮೂಡುಬಿದಿರೆ

ಎ ಜಿ ಸೋನ್ಸ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಘಟಿಕೋತ್ಸವ -ವಿದ್ಯಾರ್ಥಿ ಸಂಘದ ಉದ್ಘಾಟನೆ

Madhyama Bimba
ಮೂಡುಬಿದಿರೆ ಕೋಡಂಗಲ್ಲು ಎ ಜಿ ಸೋನ್ಸ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2024- 2026 ನೇ ಸಾಲಿನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಎಲೆಕ್ಟ್ರಿಷಿಯನ್ ವಿಭಾಗದ ಅನುಷ್...
ಮೂಡುಬಿದಿರೆ

ಮೂಡಬಿದಿರೆಯಲ್ಲಿ ನೋಟರಿ ವಕೀಲರಾದ ಸುರೇಶ್ ಕೆ. ಪೂಜಾರಿಯವರ ಕಚೇರಿ ಸ್ಥಳಾಂತರ

Madhyama Bimba
ಮೂಡಬಿದಿರೆ: ಹೆಸರಾಂತ ನೋಟರಿ ಹಾಗೂ ವಕೀಲರಾದ ಸುರೇಶ್ ಕೆ. ಪೂಜಾರಿ ಅವರ ನೂತನ ಕಚೇರಿ” ಮೂಡುಬಿದಿರೆ ಪುರಸಭೆ ಎದುರು ಇರುವ ಫಾರ್ಚೂನ್ ನೀತಿ ಹೈಟ್ಸ್,” ಸ್ಥಳಾಂತರಗೊಂಡಿದ್ದು, ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ಸುರೇಶ್...
ಮೂಡುಬಿದಿರೆ

ಮೂಡುಬಿದಿರೆ ಪೊಲೀಸ್ ಠಾಣೆಗೆ ಬ್ಯಾರಿಕೇಡ್ ಹಸ್ತಾಂತರ

Madhyama Bimba
  ಮೂಡುಬಿದಿರೆ: ಸಾರ್ವಜನಿಕರ ಸುರಕ್ಷತೆ ಹಾಗೂ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸುವ ಸಲುವಾಗಿ ಬಂಟರ ಸಂಘ (ರಿ.), ಮೂಡುಬಿದಿರೆ ಹಾಗೂ ಯುವ ಬಂಟರ ಸಂಘ, ಮೂಡುಬಿದಿರೆ ಇವರ ವತಿಯಿಂದ ಮೂಡುಬಿದಿರೆ ಪೊಲೀಸ್ ಠಾಣೆಗೆ ಬ್ಯಾರಿಕೇಡ್‌ಗಳನ್ನು...
ಮೂಡುಬಿದಿರೆ

  ಸಂಪ್ರದಾಯ ವಿರೋಧಿಸಿ ಸೋಣದ ಕೋಲ ಬೇಡ: ಗಣೇಶ್ ಗೌಡ

Madhyama Bimba
ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮದ ರಾಜಂದೈವ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಸೋಣದ ಕೋಲ ನಡೆಯುವ ವಿಚಾರದಲ್ಲಿ ಸಂಪ್ರದಾಯ ಮುರಿಯುವುದನ್ನು ವಿರೋಧಿಸುವುದಾಗಿ ವಾಲ್ಪಾಡಿ ಗ್ರಾಮಸ್ಥ, ಸಾಮಾಜಿಕ ಕಾರ್ಯಕರ್ತ ಜೋಗೊಟ್ಟು ಗಣೇಶ್ ಗೌಡರವರು ಅಭಿಪ್ರಾಯ...

This website uses cookies to improve your experience. We'll assume you're ok with this, but you can opt-out if you wish. Accept Read More