ಜ.12ರಿಂದ 14ರವರೆಗೆ ಶಿರ್ಲಾಲು ಶ್ರೀ ಆಂಜನೇಯ ಭಜನಾ ಮಂಡಳಿಯ 25ನೇ ವರ್ಷದ ಭಜನಾ ಮಂಗಲೋತ್ಸವ
ಶಿರ್ಲಾಲು ಆಂಜನೇಯ ನಗರ ಶ್ರೀ ಆಂಜನೇಯ ಭಜನಾ ಮಂಡಳಿ ಇದರ ೨೫ನೇ ವರ್ಷದ ಭಜನಾ ಮಂಗಲೋತ್ಸವವು ಜ. 12ರಿಂದ ಮೊದಲ್ಗೊಂಡು ಜ.14ರವರೆಗೆ ನಡೆಯಲಿದೆ. ಜ.11ರಿಂದ ನಿತ್ಯ ಭಜನೆ ನಡೆಯಲಿದ್ದು ಜ. 14ರ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ...