ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹರೀಶ್ ಜೋಡುರಸ್ತೆಯವರಿಗೆ ಸನ್ಮಾನ
ನಾಟಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ 2024ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾ ಐಸಿರಿ ಹರೀಶ್ ಜೋಡುರಸ್ತೆ ಇವರನ್ನು ಚೈತನ್ಯ ಕಲಾವಿದರು ಬೈಲೂರು ಇವರ ವತಿಯಿಂದ ಡಿ.10ರಂದು ಅವರ ಮನೆಯಲ್ಲಿ ಸನ್ಮಾನಿಸಿ...