ಕಾರ್ಕಳಹೆಬ್ರಿ

ಮುನಿಯಾಲು ಗೋಧಾಮದಲ್ಲಿ ಶ್ರೀಮನ್ನಾಗಮಂಡಲ – ಶಾಸಕ ಸುನಿಲ್ ಕುಮಾರ್ ಭೇಟಿ

ಹೆಬ್ರಿ : ಮುನಿಯಾಲು ಸಂಜೀವಿನಿ ಫಾರ್ಮ್ ಗೋಧಾಮದಲ್ಲಿ ಫೆ.19-21 ರ ವರೆಗೆ ನಡೆಯಲಿರುವ ಶ್ರೀಮನ್ನಾಗಮಂಡಲದ ಹಿನ್ನೆಲೆಯಲ್ಲಿ ಗೋಧಾಮಕ್ಕೆ ಕಾರ್ಕಳ ಶಾಸಕರಾದ ಶ್ರೀಮನ್ನಾಗಮಂಡಲ ಸಮಿತಿಯ ಗೌರವಾಧ್ಯಕ್ಷ ಸುನಿಲ್ ಕುಮಾರ್ ಭೇಟಿ ನೀಡಿ ಶ್ರೀಮನ್ನಾಗಮಂಡಲದ ಪೂರ್ವಸಿದ್ಧತೆಗಳನ್ನು ಗಮನಿಸಿದರು.

ಕಡ್ತಲ ಗ್ರಾಮ ಪಂಚಾಯತಿ ಅಧ್ಯಕ್ಷ ಸುಕೇಶ ಹೆಗ್ಡೆ ಕಡ್ತಲ, ನಾಗಮಂಡಲ ಸಮಿತಿಯ ಕಾರ್ಯದರ್ಶಿ ದಾಮೋಧರ ಶರ್ಮ, ಜ್ಯೋತಿ ಹರೀಶ್, ಗೋಧಾಮದ ರಕ್ಷತ್ ಆಚಾರ್ಯ, ಪ್ರಕಾಶ ಶೆಟ್ಟಿ ಮುನಿಯಾಲು, ಸುಹಾಸ ಶೆಟ್ಟಿ, ಆಶಿತ್, ದಯಾನಂದ್ ಕೆ. ಮತ್ತಿತರರು ಉಪಸ್ಥಿತರಿದ್ದರು.

Related posts

ಸನ್‌ಮಾರ್ಗ್ ಎನರ್ಜಿಸ್ ಕಾರ್ಕಳದಲ್ಲಿ ಶುಭಾರಂಭ

Madhyama Bimba

ಮುದ್ರಾಡಿಯಲ್ಲಿ ಅಂಬಾತನಯರ ಸಂಸ್ಮರಣೆ

Madhyama Bimba

ಕ್ರೈಸ್ಟ್‌ಕಿಂಗ್: ತಂಬಾಕು ಸೇವನೆಯ ದುಷ್ಪರಿಣಾಮಗಳ ಮಾಹಿತಿ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More