Blog

ನಿಟ್ಟೆ ಪಾಂಡವ ಫ್ರೆಂಡ್ಸ್ – ನೂತನ ಪದಾಧಿಕಾರಿಗಳು


ಪಾಂಡವ ನಗರ ಅತ್ತೂರು ದೂಪದಕಟ್ಟಯಲ್ಲಿ ಇಂದಿನ ಪಾಂಡವ ಫ್ರೆಂಡ್ಸ್ ಕ್ಲಬ್ ಕಚೇರಿಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಶ್ರೀ ಅರ್ಜುನ್ ಕುಮಾರ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.ಶ್ರೀ ದಿವಾಕರ್ ಶೆಟ್ಟಿ ಅವರನ್ನು ಕಾರ್ಯದರ್ಶಿಯಾಗಿ ಶ್ರೀ ವಿಲ್ಸನ್ ರೋಡ್ರಿಗಸ್ ಅವರನ್ನು ಸಂಯುಕ್ತ ಕಾರ್ಯದರ್ಶಿಯಾಗಿ, ಆರೋಗ್ಯ ಕಾರ್ಯದರ್ಶಿಯಾಗಿ ಶ್ರೀ *ಸಂದೇಶ್ ಶೆಟ್ಟಿ
ಕ್ರೀಡಾ ಕಾರ್ಯದರ್ಶಿ  ಶ್ರೀ *ಸಂದೀಪ್ ಆಚಾರ್ಯ
ಪರಿಸರ ಸಂರಕ್ಷಣೆ ಮತ್ತು ಕಲ್ಯಾಣ ಕಾರ್ಯದರ್ಶಿ: ಶ್ರೀ ಶೈಲೇಶ್ ಶೆಟ್ಟಿ ಶಿಕ್ಷಣ ಮತ್ತು ಪ್ರವಾಸ ನಿರ್ವಹಣಾ ಕಾರ್ಯದರ್ಶಿ: ಶ್ರೀ ನಾಗರಾಜ್ ಆಚಾರ್ಯ ಸಾಂಸ್ಕೃತಿಕ ಕಾರ್ಯದರ್ಶಿ: ಶ್ರೀ ನಿತೇಶ್ ಸಾಲಿಯಾನ್ ಖಜಾಂಚಿಗಳು: ಶ್ರೀ ಸುಕೇಶ್ ಪೂಜಾರಿ ಮತ್ತು ಶ್ರೀ ಜಾಯ್ಸನ್ ಟೆಲ್ಲಿಸ್
ಸಾಮಾಜಿಕ ಮಾಧ್ಯಮ ನಿರ್ವಹಕರು: ವಂಶಿ ಕೋಟ್ಯಾನ್ ಮತ್ತು ಶಂಶಿ ಕೋಟ್ಯಾನ್
ಸಭೆಯಲ್ಲಿ ಉಪಸ್ಥಿತರಿದ್ದರು.


ಪಾಂಡವ ಫ್ರೆಂಡ್ಸ್ ಕ್ಲಬ್ ಸಂಸ್ಥಾಪಕ ಶ್ರೀ ನಿತಿನ್ ಸಾಲಿಯಾನ್* ಹಾಗೂ ಸದಸ್ಯ ಶ್ರೀ ಸುರೇಶ್ ಶೆಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು.

Related posts

ಕುಕ್ಕುಂದೂರು ನಿವಾಸಿಗಳಿಗೆ ರಕ್ಷಣೆ ನೀಡುವಂತೆ ಕುಲಾಲ ಸಂಘಗಳ ಮನವಿ

Madhyama Bimba

ಬೈಲೂರು ಎಲ್ಲೊಟ್ಟು ಸದಾಶಿವ ಬಂಗೇರ ನಿಧನ

Madhyama Bimba

ದರೆಗುಡ್ಡೆಯಲ್ಲಿ ದನ ಸಾವು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More