ಹೊಸ್ಮಾರಿನ ದಾನಿ ಪ್ರೇಮ್ ಕುಮಾರ್ ನಿಧನ
ನಾರಾವಿ ಮಾಗಣೆ ಬಸದಿಯ ಆಡಳಿತ ಸಮಿತಿಯ ಕಾರ್ಯಾಧ್ಯಕ್ಷರು ಮತ್ತು ಸರ್ವ ಧರ್ಮಾನುರಾಗಿಗಳು ಹಾಗೂ ದಾನಿಗಳಾದ ಪ್ರೇಮ್ ಕುಮಾರ್, ಧರ್ಮ ಶ್ರೀ, ಹೊಸ್ಮಾರು ಇವರು ಈದಿನ ಬೆಳಿಗ್ಗೆ ಅನಾರೋಗ್ಯದಿಂದಾಗಿ ಹಾಸನದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. .ಮ್ರತರ...
