Category : Blog

Your blog category

Blog

ಆಶ್ರಯ ಸಮಿತಿಗೆ ನಾಲ್ವರ ನೇಮಕ

Madhyama Bimba
*ಕರ್ನಾಟಕ ಸರಕಾರದಿಂದ ಕಾರ್ಕಳ ಪುರಸಭೆಯ ನಗರ ಆಶ್ರಯ ಸಮಿತಿಗೆ ನಾಮನಿರ್ಧೇಶನ ಸದಸ್ಯರ ನೇಮಕ* ಕಾರ್ಕಳ ಪುರಸಭೆಯ ನಗರ ಆಶ್ರಯ ಸಮಿತಿಗೆ ಕರ್ನಾಟಕ ಸರಕಾರವು ಪುರಸಭಾ ವ್ಯಾಪ್ತಿಯ ನಾಲ್ಕು ಜನರನ್ನು ನಾಮನಿರ್ದೇಶನ ಸದಸ್ಯರಾಗಿ ನೇಮಕ ಮಾಡಿ...
Blog

ಕಾರ್ಕಳದ ಅತ್ತೂರು ದ್ವಾರ ಹಾಗು ಸರ್ವಜ್ಞ ವೃತ್ತ ಬಳಿ ವೇಗ ತಡೆ

Madhyama Bimba
ಕಾರ್ಕಳದ ಅತ್ತೂರು ದ್ವಾರ ಹಾಗು ಸರ್ವಜ್ಞ ವೃತ್ತ ಬಳಿ ವೈಜ್ಞಾನಿಕ ವೇಗ ತಡೆ ಅಂದರೆ ಹಂಪ್ ಹಾಕಲು ಲೋಕೋಪಯೋಗಿ ಇಲಾಖೆ ಆದೇಶ ನೀಡಿದೆ. ಸರ್ವಜ್ಞ ವೃತ್ತ ಬಳಿ ನಕ್ರೆಯಿಂದ ಹಾಗು ತಾಲೂಕು ಕಚೇರಿ ಬಳಿಯಿಂದ...
Blog

ಬೈಲೂರು ಪರಶುರಾಮ ಥೀಮ್ ಪಾರ್ಕ್ – ಕಾಂಗ್ರೆಸ್ ಅಭಿವೃದ್ಧಿ ವಿರೋಧಿ ನಿಲುವಿನ ಬಗ್ಗೆ ಪ್ರತಿಭಟನೆ

Madhyama Bimba
ಬೈಲೂರು: ಕಾರ್ಕಳ ಬಿಜೆಪಿ ಯುವ ಮೋರ್ಚಾದ ವತಿಯಿಂದ ಬೈಲೂರು ಪರಶುರಾಮ ಥೀಮ್ ಪಾರ್ಕ್‌ನಕಾಂಗ್ರೆಸ್‌ನ ಅಭಿವೃದ್ಧಿ ವಿರೋಧಿ ನಿಲುವಿನ ಬಗ್ಗೆ ಪ್ರತಿಭಟನೆಯು ಬೈಲೂರು ಪೇಟೆಯಲ್ಲಿ ಫೆ. 6ರಂದು ನಡೆಯಿತು.ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್...
Blog

ಹೆಬ್ರಿ- ಚಾರ ಗ್ರಾಮದ ನಿವಾಸಿ ಹೃದಯಘಾತದಿಂದ ಮೃತ್ಯು

Madhyama Bimba
ಹೆಬ್ರಿ: ನಾರಾಯಣ (44) ಚಾರ ಗ್ರಾಮದವರಗಿದ್ದು ಚಾರ ಸರ್ಕಲ್‌ ಬಳಿ ಅಂಗಡಿ ಮಾಡಿಕೊಂಡಿದ್ದರು. ಫೆ 04 ರಾತ್ರಿ 8:30 ಗಂಟೆಗೆ ಅಂಗಡಿ ಬಂದ್‌ ಮಾಡಿದ ನಂತರ ಎದೆ ನೋವು ಕಾಣಿಸಿಕೊಂಡಿದ್ದು ಕೂಡಲೇ ಅವರೇ ತನ್ನ...
Blog

ಮಾಜಿ ಶಾಸಕ ಗೋಪಾಲ ಭಂಡಾರಿಯವರಿಗೆ ಅಪಮಾನ

Madhyama Bimba
ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ಮಾಜಿ ಶಾಸಕ ದಿ.ಗೋಪಾಲ್ ಭಂಡಾರಿ ಅವರಿಗೆ ಅವಮಾನ- ಸುರೇಶ್ ಶೆಟ್ಟಿ ಶಿವಪುರ: ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೊನ್ನೆ ನಡೆದ ಕುಟುಂಬೋತ್ಸವ ಸಮಾವೇಶದ ವೇದಿಕೆಯಲ್ಲಿ ಹಾಗೂಕಾರ್ಯಕ್ರಮ ಪೂರ್ವದಲ್ಲಿ ಪ್ರಚಾರ ಫಲಕಗಳಲ್ಲಿ ಕಾರ್ಕಳ...
Blog

ನಕಲಿ ಪರಶುರಾಮ ಮೂರ್ತಿ ಇಡಲು ಶಾಸಕರಿಗೆ ಕಾಂಗ್ರೇಸ್ ತಿಳಿಸಿತ್ತೆ

Madhyama Bimba
ಕಾರ್ಕಳ :  ಅಧಿಕಾರದ ಅಮಲಿನಲ್ಲಿ ನಶೆಯನ್ನು ತಲೆಗೇರಿಸಿಕೊಂಡು ಮಾಡಿರುವ ತಪ್ಪಿನಿಂದ ತಪ್ಪಿಸಿಕೊಳ್ಳಲು, ಕಾರ್ಕಳದ ಬಿಜೆಪಿ ದಿನಕ್ಕೊಂದು ಬಗೆಯ ಪ್ರಹಸನಕ್ಕಿಳಿದಿದೆ. ಒಂದು ಸುಳ್ಳನ್ನು ಮುಚ್ಚಿ ಹಾಕಲು ಸಾವಿರ ಸುಳ್ಳಿನ ಮಂತ್ರವನ್ನು ಜಪಿಸುತ್ತಿದೆ. ಜನತೆ ಈ ಸುಳ್ಳುಗಳಿಗೆ...
Blog

ನಲ್ಲೂರು ಬಳಿ ಬೈಕ್ ಕಾರು ಅಪಘಾತ

Madhyama Bimba
ಕಾರ್ಕಳ:  ದಿಲೀಪ್ (34), ಆರೂರು ಗ್ರಾಮ ಬ್ರಹ್ಮಾವರ ನಿವಾಸಿ ಯಾಗಿದ್ದು ತನ್ನ ಬೈಕ್ ನಲ್ಲಿ ಕಾರ್ಕಳ  ಕಡೆಗೆ  ಸವಾರಿ ಮಾಡಿಕೊಂಡು ಬರುತ್ತಾ ನಲ್ಲೂರು ಗ್ರಾಮದ ಪಾಜೆಗುಡ್ಡೆ ಎಂಬಲ್ಲಿ ತಲುಪುವಾಗ  ಕಾರ್ಕಳದ ಕಡೆಯಿಂದ ಧರ್ಮಸ್ಥಳ ಹೋಗುವ...
Blog

ವಿಹಿಂಪ ಕರ್ನಾಟಕ ಇದರ ಗೋ ರಕ್ಷಾ ಪ್ರಮುಖ್ ಆಗಿ ಸುನಿಲ್ ಕೆ ಆರ್

Madhyama Bimba
ವಿಶ್ವ ಹಿಂದೂ ಪರಿಷತ್ ಕರ್ನಾಟಕ ಇದರ  ಗೋ ರಕ್ಷಾ ಪ್ರಮುಖ್ ಆಗಿ ಸುನಿಲ್ ಕೆ ಆರ್ ನಿಯುಕ್ತಿ ಗೊಂಡಿದ್ದಾರೆ. ಚಾಮರಾಜ ನಗರದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ನ ರಾಜ್ಯ ಬೈಟಕ್ ನಲ್ಲಿ ಈ...
Blog

ಬಿಜೆಪಿಗೆ ಬದ್ಧತೆ ಇದ್ದರೆ ಅಪಹಾಸ್ಯ ಮಾಡುವವರು ಗ್ಯಾರಂಟಿ ತ್ಯಜಿಸಲಿ

Madhyama Bimba
ಕಾರ್ಕಳ: ಗ್ಯಾರಂಟಿ ಯೋಜನೆ ಬಗ್ಗೆ ಅಪಹಾಸ್ಯ ಮಾಡುವ ಬಿಜೆಪಿ ಯವರಿಗೆ ಬದ್ಧತೆ ಇದ್ದರೆ ಗ್ಯಾರಂಟಿ ತ್ಯಜಿಸಲಿ ಎಂದು ರಾಜ್ಯದ ಉಪ ಮುಖ್ಯ ಮಂತ್ರಿ ಡಿ ಕೆ ಶಿವ ಕುಮಾರ್ ತಿಳಿಸಿದ್ದಾರೆ. ಕಾರ್ಕಳದಲ್ಲಿ ನಡೆದ ಕುಟುಂಬೋತ್ಸವ...
Blog

ಗ್ಯಾರಂಟಿಯಿಂದಾಗಿ ಗ್ರಾಮೀಣ ಜನ ಜೀವನ ಇಕ್ಕಟ್ಟಿಗೆ

Madhyama Bimba
ಹಣದ ಹೊಳೆ ಗ್ಯಾರಂಟಿಗೆ ಗ್ರಾಮೀಣ ಜನಜೀವನ ಇಕ್ಕಟ್ಟಿಗೆ ಕಾರ್ಕಳ ಕ್ಷೇತ್ರಕ್ಕೆಬ್ರಹತ್ ನೀರಾವರಿ ಇಲಾಖೆಯಿಂದ 16 ಕೋಟಿ ಹಣ ಬಿಡುಗಡೆಯೂ ಬಾಕಿ. ತತ್ ಕ್ಷಣವೇ ಹಣ  ಬಿಡುಗಡೆಗೆ ಬಿಜೆಪಿ ಆಗ್ರಹ ಕಾರ್ಕಳ: ಚುನಾವಣೆಯಲ್ಲಿ ಅಧಿಕಾರ ಹಿಡಿಯಲು...

This website uses cookies to improve your experience. We'll assume you're ok with this, but you can opt-out if you wish. Accept Read More