Category : Blog
Your blog category
ಬೆಳ್ಮಣ್ ನಲ್ಲಿ ಹಲ್ಲೆ
ಕಾರ್ಕಳ: ಕಾರ್ಕಳ ಬೋಳ ಗ್ರಾಮದ ಪ್ರವೀಣ್ ಕುಮಾರ್ (32) ಹಾಗೂ ಪರಿಚಯದ ಸಂತೋಷ್ ಎಂಬವರು ಬೆಳ್ಮಣ್ ಪೇಟೆಯಲ್ಲಿರುವ ಸೂರಜ್ ಬಾರ್ ಎಂಡ್ ರೆಸ್ಟೋರೆಂಟ್‌ನಲ್ಲಿ ಮದ್ಯಪಾನ ಮಾಡಿ ಸಂಜೆ ಸುಮಾರು 6.30 ಗಂಟೆಗೆ ಬೆಳ್ಮಣ್ ಬಸ್...
ಗ್ರಾಮ ಪಂಚಾಯತ್ ಗಳಿಗೆ ಉಪ ಚುನಾವಣೆ
ಕಾರ್ಕಳ ತಾಲೂಕಿನ 5 ಗ್ರಾಮ ಪಂಚಾಯಿತಿಗಳಿಗೆ ಉಪ ಚುನಾವಣೆ ವರದಿ. ಹರೀಶ್ ಆಚಾರ್ಯ, ಬೈಲೂರು ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತ್‌ಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಹಾಗೂ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ...
ಶನಿವಾರ ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿಬಳಗದಿಂದ ಶಿವದೂತ ಗುಳಿಗೆ
ಕಾರ್ಕಳದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುವ ಮೂಲಕ ಜನ ಮಾನಸದಲ್ಲಿ ವಿಶಿಷ್ಟ ಚಾಪನ್ನು ಕಾರ್ಕಳ ಟೈಗರ್ಸ್ ಮೂಡಿಸಿದೆ. ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಈ ಸಂಘಟನೆ ಮಾಡಿದೆ. ಈಗ...
ಪದ್ಮನಾಭ ಭಟ್ ಮುನಿಯಾಲು ನಿಧನ
ಮುನಿಯಾಲು ಗಾಂಧಿ ಮೈದಾನ್ ಬಳಿಯ ನಿವಾಸಿ ಪದ್ಮನಾಭ ಭಟ್ ಮುನಿಯಾಲು ಇವರು ಅಲ್ಪಕಾಲದ ಅಸೌಖ್ಯ ದಿಂದ ಬೆಂಗಳೂರಿನ ತಮ್ಮ ಸ್ವ ಗೃಹದಲ್ಲಿ ನಿಧನರಾದರು. ಇವರು ಬೆಂಗಳೂರಿನಲ್ಲಿ ಲೆಕ್ಕಪರಿಶೋಧಕರಾಗಿ ಬಹಳಷ್ಟು ವರುಷಗಳ ಕಾಲ ಸೇವೆ ಸಲ್ಲಿಸಿ,...
ಸಾಣೂರು ಯುವಕನಿಗೆ ಉಡುಪಿಯಲ್ಲಿ ಕೊಲೆ ಬೆದರಿಕೆ
ಕಾರ್ಕಳ ಸಾಣೂರು ನಿವಾಸಿ ಮನೋಜ್ ಎಂಬವರಿಗೆ ಉಡುಪಿಯಲ್ಲಿ ಜೀವ ಬೆದರಿಕೆ ಒಡ್ಡಿದ ಘಟನೆ ವರದಿ ಆಗಿದೆ. ಉಡುಪಿ ಅಂಬಲಪಾಡಿಯಲ್ಲಿರುವ ಮಹೀಂದ್ರಾ ಶೋ ರೂಂ ನಲ್ಲಿ ವಾಷಿಂಗ್ ಇನ್ ಚಾರ್ಜ್ ಮೆನ್ ಆಗಿ ಕೆಲಸವನ್ನು ಮಾಡಿಕೊಂಡಿದ್ದ...
ಕಾರ್ಕಳದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು
ಕಾರ್ಕಳದಲ್ಲಿ ಇಬ್ಬರು ಬಾಂಗ್ಲಾ ವಲಸಿಗರನ್ನು ಪೊಲೀಸರು ಬಂಧನ ಮಾಡಿದ್ದಾರೆ ಕಟ್ಟಡ ಕಾರ್ಮಿಕರಾಗಿ ಅಕ್ರಮ ವಲಸಿಗರು ದುಡಿಯುತ್ತಿದ್ದರು. ಮಿಯ್ಯಾರು ಹಾಗೂ ರೆಂಜಾಳ ಗಡಿ ಭಾಗದಿಂದ ಇವರನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ ಈ ವಲಸಿಗರಿಗೆ ನೆರವು ನೀಡಿದ...
ಪೆರ್ವಾಜೆ ಉಮಾನಾಥ ಪ್ರಭು ನಿಧನ
ಪೂರ್ಣಿಮಾ ಉದ್ಯಮದ ಮಾಲಕ ಪೆರ್ವಾಜೆ ಉಮಾನಾಥ ಪ್ರಭು (91ವ) ಇಂದು ನಿಧನರಾಗಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಮಾಡಿದ್ದ ಅವರು ತನ್ನ ಪುತ್ರರಾದ ರವಿಪ್ರಕಾಶ್ ಹಾಗೂ ಹರಿ ಪ್ರಕಾಶ್ ಸೇರಿ ಇಬ್ಬರು ಮಕ್ಕಳು ಹಾಗೂ...
ಅಂಬೇಡ್ಕರ್ ಅವಹೇಳನ ಬಗ್ಗೆ ಬಿಜೆಪಿ ಮಾತನಾಡಲೇ ಇಲ್ಲ
ಅಂಬೇಡ್ಕರ್ ಹಾಗೂ ದಲಿತ ಸಮುದಾಯವನ್ನು ನಿಂದಿಸಿದ ಪ್ರಕರಣದ ಕುರಿತು ಬಿಜೆಪಿ ಮೌನವಾಗಿರುವುದು ಮೌನಂ ಸಮ್ಮತಿ ಲಕ್ಷಣಂ ಎಂದಂತೆ: ರಾಘವ ಕುಕ್ಕುಜೆ ದೇಶದ ಪವಿತ್ರ ಗ್ರಂಥ ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ದೇಶಕ್ಕೆ ನೀಡಿದ ಮಹಾನ್ ಮಾನವತಾವಾದಿ...
ಒಂದೇ ದಿನ ಒಂದೇ ಗಳಿಗೆಯಲ್ಲಿ ತಂದೆ ಮಗಳು ಮೃತ್ಯು
ಬೈಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೇಲ್ಮನೆ ಗುತ್ತು ಮನೆಯಲ್ಲಿ ಒಂದೇ ಗಳಿಗೆಯಲ್ಲಿ ತಂದೆ ಮಗಳು ನಿಧನರಾಗಿದ್ದಾರೆ ಶೀನ ಶೆಟ್ಟಿ (86ವ) ಹಾಗೂ ಅವರ ಮಗಳು ಅವಿವಾಹಿತೆ ಉಷಾ ಶೆಟ್ಟಿ (41ವ) ಅ.15ರಂದು ರಾತ್ರಿ 11ಗಂಟೆ...