ಡಾ. ರಾಮಕೃಷ್ಣ ಆಚಾರ್ ರಿಗೆ ಶಾರದಾರತ್ನ ಪ್ರಶಸ್ತಿ
ಪಡುಮಾರ್ನಾಡು ಶ್ರೀ ಕ್ಷೇತ್ರ ಬನ್ನಡ್ಕ ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ ನೇತೃತ್ವದಲ್ಲಿ ಕೂಡ ಮಾಡುವ ‘ಬನ್ನಡ್ಕ ಶ್ರೀ ಶಾರದಾರತ್ನ’ ಪ್ರಶಸ್ತಿಗೆ ಎಸ್.ಕೆ.ಎಫ್. ಎಲಿಕ್ಸರ್ ಇಂಡಿಯಾ ಪ್ರೈ. ಲಿ. ನ ಸಂಸ್ಥಾಪಕರಾದ ಡಾ| ಜಿ.ರಾಮಕೃಷ್ಣ ಆಚಾರ್ರನ್ನು...
