ಜೂನ್ 25: ಮೂಡುಬಿದಿರೆಯಲ್ಲಿ ಲಯನ್ಸ್ ಹರಿಭವ ಸಭಾ ಭವನ ಉದ್ಘಾಟನೆ
ಲಯನ್ಸ್ ಪೂರ್ವ ರಾಜ್ಯಪಾಲ ಎಂ. ಸಿ. ಶಾಸ್ತ್ರಿ ಯವರ ಮಂಗಳೂರು ಲಯನ್ಸ್ ಕ್ಲಬ್ಬಿನ ಪ್ರಾಯೋಜಕತ್ವ ದಡಿಯಲ್ಲಿ ಆರಂಭವಾದ ಮೂಡುಬಿದಿರೆಯ ಲಯನ್ಸ್ ಕ್ಲಬ್ ಇದೀಗ 50 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯ ಸಿದ್ಧತೆಯಲ್ಲಿರುವುದಾಗಿ...
